ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ ಎರಡರಲ್ಲೂ ದ್ವಿಶತಕ ಗಳಿಸಿದ 5 ಆಟಗಾರರಿವರು; 5ರಲ್ಲಿ ನಾಲ್ವರು ಭಾರತೀಯರೇ

ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ ಎರಡರಲ್ಲೂ ದ್ವಿಶತಕ ಗಳಿಸಿದ 5 ಆಟಗಾರರಿವರು; 5ರಲ್ಲಿ ನಾಲ್ವರು ಭಾರತೀಯರೇ

ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಮತ್ತು ಏಕದಿನ ಕ್ರಿಕೆಟ್ (ODI) ಎರಡರಲ್ಲೂ ದ್ವಿಶತಕ (200 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳು) ಸಿಡಿಸಿದವರ ಪಟ್ಟಿಯಲ್ಲಿ ಕೇವಲ ಐದು ಸ್ಟಾರ್​ ಕ್ರಿಕೆಟಿಗರು ಸೇರಿದ್ದಾರೆ. ವಿಶೇಷವೆಂದರೆ ಇದರಲ್ಲಿ ನಾಲ್ವರು ಭಾರತೀಯರು.