ತಪ್ಪಿಯೂ ಮನೆಯಲ್ಲಿ ಈ ತಪ್ಪು ಮಾಡ್ಬೇಡಿ, ಚೂರು ಯಾಮಾರಿದ್ರೂ ಫ್ರಿಡ್ಜ್ ಬ್ಲಾಸ್ಟ್ ಆಗ್ಬಹುದು!

ತಪ್ಪಿಯೂ ಮನೆಯಲ್ಲಿ ಈ ತಪ್ಪು ಮಾಡ್ಬೇಡಿ, ಚೂರು ಯಾಮಾರಿದ್ರೂ ಫ್ರಿಡ್ಜ್ ಬ್ಲಾಸ್ಟ್ ಆಗ್ಬಹುದು!

ಇತ್ತೀಚೆಗೆ ದಿನೇ ದಿನೇ ಫ್ರಿಡ್ಜ್‌ಗಳು ಸ್ಫೋಟಗೊಳ್ಳುವ ಘಟನೆಗಳು ಕೇಳುತ್ತಲೇ ಇದ್ದೇವೆ. ನಿನ್ನೆ ಹೈದರಾಬಾದ್‌ನ ಸನತ್‌ನಗರದಲ್ಲಿ ಫ್ರಿಡ್ಜ್ ಸ್ಫೋಟಗೊಂಡ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಇಂತಹ ಘಟನೆ ಇದೇ ಮೊದಲಲ್ಲ, ಈ ಹಿಂದೆಯೂ ನಡೆದಿದೆ. ಆದರೆ, ಫ್ರಿಡ್ಜ್ ಸ್ಫೋಟಗೊಳ್ಳಲು ಹಲವು ಕಾರಣಗಳಿರಬಹುದು. ಅವುಗಳಲ್ಲಿ ಹೆಚ್ಚಿನವು ಮನೆಯಲ್ಲಿದ್ದವರ ನಿರ್ಲಕ್ಷ್ಯದಿಂದನೇ ಆಗಿರುತ್ತವೆ.