ಟೆಸ್ಟ್ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡದ ಲೆಜೆಂಡರಿ ಬ್ಯಾಟರ್ ಗ್ರಹಾಂ ಗೂಚ್ ಗಿಲ್ಗಿಂತ ಮುಂದಿದ್ದಾರೆ. ಗ್ರಹಾಂ ಗೂಚ್ 1990ರಲ್ಲಿ ಭಾರತದ ವಿರುದ್ಧವೇ ಲಾರ್ಡ್ಸ್ ಮೈದಾನದಲ್ಲಿ ನಡೆದಿದ್ದ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್ 456 ರನ್ಗಳಿಸಿದ್ದರು. ಗೂಚ್ ಮೊದಲ ಇನ್ನಿಂಗ್ಸ್ನಲ್ಲಿ 323 ಹಾಗೂ ಎರಡೂ ಇನ್ನಿಂಗ್ಸ್ನಲ್ಲಿ 123 ರನ್ಗಳಿಸಿದ್ದರು.
ಲಾರಾ, ಸಂಗಕ್ಕಾರ, ಮಾರ್ಕ್ ಟೇಲರ್, ಗ್ರೆಗ್ ಚಾಪೆಲ್ ಸೇರಿ ಲೆಜೆಂಡ್ಸ್ ದಾಖಲೆಗಳನ್ನ ಉಡೀಸ್ ಮಾಡಿದ ಗಿಲ್
