ಕೇವಲ ವಾಟರ್ ನೀಡಲು ಇಂಗ್ಲೆಂಡ್ಗೆ ಕರೆತರಲಾಗಿದೆಯೇ? ಈ ಆಟಗಾರನಿಗೇಕೆ ಪದೇ ಪದೇ ಅನ್ಯಾಯ?

ಕೇವಲ ವಾಟರ್ ನೀಡಲು ಇಂಗ್ಲೆಂಡ್ಗೆ ಕರೆತರಲಾಗಿದೆಯೇ? ಈ ಆಟಗಾರನಿಗೇಕೆ ಪದೇ ಪದೇ ಅನ್ಯಾಯ?

ಮೂರನೇ ಟೆಸ್ಟ್ ಪಂದ್ಯ ಜುಲೈ 10 ರಿಂದ ಲಾರ್ಡ್ಸ್ ನಲ್ಲಿ ನಡೆಯಲಿದೆ. ಈ ಪಂದ್ಯವನ್ನು ಗೆಲ್ಲುವ ತಂಡಕ್ಕೆ ಸರಣಿ ಗೆಲ್ಲುವ ಹೆಚ್ಚಿನ ಅನುಕೂಲ ಸಿಗಲಿದೆ. ಇದರೊಂದಿಗೆ ಎರಡೂ ತಂಡಗಳು ಲಾರ್ಡ್ಸ್ ಟೆಸ್ಟ್ ಗೆಲ್ಲುವ ದೃಢಸಂಕಲ್ಪ ಹೊಂದಿವೆ. ಈಗಾಗಲೇ ಅಲ್ಲಿಗೆ ತಲುಪಿರುವ ಎರಡೂ ತಂಡಗಳು ನೆಟ್ಸ್ ನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿವೆ.