RCB vs KKR: ಆರ್‌‌ಸಿಬಿ ತಂಡದಲ್ಲಿದ್ದಾರೆ ರಣಬೇಟೆಗಾರ! ನೋಡೋಕೆ ಸಿಂಪಲ್, ಸಿಡಿದೆದ್ರೆ ಸುನಾಮಿ!

RCB vs KKR: ಆರ್‌‌ಸಿಬಿ ತಂಡದಲ್ಲಿದ್ದಾರೆ ರಣಬೇಟೆಗಾರ! ನೋಡೋಕೆ ಸಿಂಪಲ್, ಸಿಡಿದೆದ್ರೆ ಸುನಾಮಿ!

RCB vs KKR: ಐಪಿಎಲ್ 2025ರ ಮೊದಲ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಕೆಕೆಆರ್ ಮುಖಾಮುಖಿಯಾಗುತ್ತಿವೆ. ಕೆಕೆಆರ್ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದು, ಆರ್‌ಸಿಬಿಯನ್ನು ರಜತ್ ಪಾಟಿದಾರ್ ಮುನ್ನಡೆಸಲಿದ್ದಾರೆ.