RCB ಅಭಿಮಾನಿಗಳಲ್ಲಿದ್ದ ಆತಂಕ ದೂರ! ಈಡನ್​​ ಗಾರ್ಡನ್​​ನಿಂದ ಬಂತು ಗುಡ್​​ ನ್ಯೂಸ್

RCB ಅಭಿಮಾನಿಗಳಲ್ಲಿದ್ದ ಆತಂಕ ದೂರ! ಈಡನ್​​ ಗಾರ್ಡನ್​​ನಿಂದ ಬಂತು ಗುಡ್​​ ನ್ಯೂಸ್

ಐಪಿಎಲ್ 2025 ಇಂದಿನಿಂದ (ಮಾರ್ಚ್ 22) ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕೊಲ್ಕತ್ತಾದ ಈಡೆನ್ ಗಾರ್ಡನ್ ಮೈದಾನದಲ್ಲಿ ನಡೆಯಲಿದೆ.