3ನೇ ಟೆಸ್ಟ್‌ ಸೋಲಿಗೆ ಅವರೇ ಕಾರಣ, ಪ್ರಾಮಾಣಿಕವಾಗಿ ಉತ್ತರಿಸಿದ ಟೀಂ ಇಂಡಿಯಾ ನಾಯಕ ಗಿಲ್‌!Indias Loss at Lords Shubman Gill Breaks Silence After England Test Defeat

3ನೇ ಟೆಸ್ಟ್‌ ಸೋಲಿಗೆ ಅವರೇ ಕಾರಣ, ಪ್ರಾಮಾಣಿಕವಾಗಿ ಉತ್ತರಿಸಿದ ಟೀಂ ಇಂಡಿಯಾ ನಾಯಕ ಗಿಲ್‌!Indias Loss at Lords Shubman Gill Breaks Silence After England Test Defeat
 ಸೋತರೂ ಹೆಮ್ಮೆಯಿದೆ ಎಂದ ನಾಯಕ ಶುಭಮನ್ ಗಿಲ್: ಪಂದ್ಯದ ನಂತರ ಮಾತನಾಡಿದ ನಾಯಕ ಶುಭಮನ್ ಗಿಲ್, "ಈ ಸೋಲು ನಿರಾಸೆ ತಂದಿದ್ದರೂ, ತಂಡದ ಪ್ರದರ್ಶನದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಐದು ದಿನಗಳ ಕಾಲ, ಕೊನೆಯ ಸೆಷನ್‌ವರೆಗೂ, ಕೊನೆಯ ವಿಕೆಟ್‌ವರೆಗೂ ನಾವು ಹೋರಾಡಿದ ರೀತಿ ಅದ್ಭುತವಾಗಿತ್ತು," ಎಂದು ಹೇಳಿದರು.

ಸೋತರೂ ಹೆಮ್ಮೆಯಿದೆ ಎಂದ ನಾಯಕ ಶುಭಮನ್ ಗಿಲ್: ಪಂದ್ಯದ ನಂತರ ಮಾತನಾಡಿದ ನಾಯಕ ಶುಭಮನ್ ಗಿಲ್, “ಈ ಸೋಲು ನಿರಾಸೆ ತಂದಿದ್ದರೂ, ತಂಡದ ಪ್ರದರ್ಶನದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಐದು ದಿನಗಳ ಕಾಲ, ಕೊನೆಯ ಸೆಷನ್‌ವರೆಗೂ, ಕೊನೆಯ ವಿಕೆಟ್‌ವರೆಗೂ ನಾವು ಹೋರಾಡಿದ ರೀತಿ ಅದ್ಭುತವಾಗಿತ್ತು,” ಎಂದು ಹೇಳಿದರು.