Kriti Sanon: ಕೃತಿ ಸನೋನ್, ಕೆ.ಎಲ್ ರಾಹುಲ್ ವಸತಿ ಕಟ್ಟಡದೊಳಗೆ ನುಗ್ಗಿದ ಅಪರಿಚಿತ! FIR ದಾಖಲು

Kriti Sanon: ಕೃತಿ ಸನೋನ್, ಕೆ.ಎಲ್ ರಾಹುಲ್ ವಸತಿ ಕಟ್ಟಡದೊಳಗೆ ನುಗ್ಗಿದ ಅಪರಿಚಿತ! FIR ದಾಖಲು

ಮುಂಬೈನ ಬಾಂದ್ರಾ ಪಶ್ಚಿಮದಲ್ಲಿರುವ ಪಾಲಿ ಹಿಲ್‌ನಲ್ಲಿ ವಸತಿ ಕಟ್ಟಡದೊಳಗೆ ಅಪರಿಚಿತ ವ್ಯಕ್ತಿಯೊಬ್ಬ ನುಗ್ಗಿದ್ದಾನೆ. ಕೃತಿ ಸನೋನ್, ಜಾವೇದ್ ಜಾಫರಿ, ಕೆ.ಎಲ್. ರಾಹುಲ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಇಲ್ಲಿ ವಾಸಿಸುತ್ತಿದ್ದಾರೆ.