India vs England: ಟೆಸ್ಟ್ ಕ್ರಿಕೆಟ್‌ನಲ್ಲಿ ಚರಿತ್ರೆ ಸೃಷ್ಠಿಸಿದ ಗಿಲ್! ನಾಯಕನಾಗಿ ಮೊದಲ ಸರಣಿಯಲ್ಲೇ ದಿಗ್ಗಜರ ರೆಕಾರ್ಡ್ ಉಡೀಸ್

 ನಾಯಕರಾದ ಮೊದಲ ಸರಣಿಯಲ್ಲಿ ಅತೀ ಹೆಚ್ಚು ರನ್ಸ್ ಸಿಡಿಸಿದ ಆಟಗಾರರ ಲಿಸ್ಟ್ ನೋಡುವುದಾದ್ರೆ, ಸರ್ ಡಾನ್ ಬ್ರಾಡ್‌ಮನ್ (810 ರನ್ಸ್), ಶುಭ್‌ಮನ್ ಗಿಲ್ (722 ರನ್ಸ್), ಗ್ರೆಗ್ ಚಾಪೆಲ್ (702 ರನ್ಸ್), ಕ್ಲೈವ್ ಲಾಯ್ಡ್ (636 ರನ್ಸ್), ಪೀಟರ್ ಮೇ (582 ರನ್ಸ್) ಈ ಆಟಗಾರರು ಟಾಪ್-5ರಲ್ಲಿ ಕಾಣಿಸಿಕೊಂಡಿದ್ದಾರೆ.