ಐಪಿಎಲ್ ಸರಣಿಯ ಲೀಗ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಲಕ್ನೋ ವಿರುದ್ಧ 1 ವಿಕೆಟ್ ರೋಮಾಂಚಕ ಜಯ ಸಾಧಿಸಿದೆ. ಲಕ್ನೋ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಫಿಲ್ಡಿಂಗ್ ಆಯ್ಕೆ ಮಾಡಿಕೊಂಡಿತು.
ಅವಕಾಶ ಸಿಗದೆ ಅಂಪೈರ್ ಆಗಿದ್ದವ ಫಿನಿಕ್ಸ್ನಂತೆ ಎದ್ದು ಬಂದಿದ್ದೇ ರೋಚಕ!
