ಟೈಪ್​-ಸಿ ಚಾರ್ಜರ್​ ಬಳಸುವವರೇ ಎಚ್ಚರ, ಈ ತಪ್ಪು ಮಾಡಿದ್ರೆ ಮೊಬೈಲ್ ಬ್ಲಾಸ್ಟ್‌ ಆಗೋದು ಪಕ್ಕಾ!

ಟೈಪ್​-ಸಿ ಚಾರ್ಜರ್​ ಬಳಸುವವರೇ ಎಚ್ಚರ, ಈ ತಪ್ಪು ಮಾಡಿದ್ರೆ ಮೊಬೈಲ್ ಬ್ಲಾಸ್ಟ್‌ ಆಗೋದು ಪಕ್ಕಾ!

ಮೊಬೈಲ್​ ಬಳಸುವವರು ಮೊದಲಿಗೆ ಹೆಚ್ಚು ಗಮನ ಕೊಡಬೇಕಿರುವುದೇ ಚಾರ್ಜರ್​ ಮೇಲೆ. ಯಾಕಂದ್ರೆ ಒಮ್ಮೆ ಚಾರ್ಜ್​ ಖಾಲಿಯಾದ್ರೆ ಮತ್ತೆ ಚಾರ್ಜಿಂಗ್​ ಹಾಕುವವರಿಗೆ ನಿಮ್ಮ ಮೊಬೈಲ್​ ಆನ್​ ಆಗಲ್ಲ. ಈಗೆಲ್ಲಾ ಬಹುತಕ ಮೊಬೈಲ್​ಗಳಿಗೆ ಟೈಪ್​-ಸಿ ಚಾರ್ಜರ್​ಗಳನ್ನು ಬಳಕೆ ಮಾಡಲಾಗುತ್ತಿದೆ. ಆದ್ರೆ ಟೈಪ್​ ಸಿ ಚಾರ್ಜರ್​ ನಿಮ್ಮ ಮೊಬೈಲ್​ಗೆ ಎಷ್ಟು ಸೇಫ್​? ಎಂಬ ಪ್ರಶ್ನೆ ಮೂಡಿದೆ. ಈ ಗೊಂದಲಕ್ಕೆ ಇಲ್ಲಿದೆ ಉತ್ತರ.