ಕರ್ನಾಟಕದ ಈ ಆಟಗಾರನಿಗೆ ₹25 ಕೊಡಲು ಸಿದ್ಧವಾಯ್ತು ಕೆಕೆಆರ್! ಟ್ರೇಡಿಂಗ್​​ಗಾಗಿ ಶಾರುಕ್ ಟೀಮ್ ಶತಪ್ರಯತ್ನ

ಕರ್ನಾಟಕದ ಈ ಆಟಗಾರನಿಗೆ ₹25 ಕೊಡಲು ಸಿದ್ಧವಾಯ್ತು ಕೆಕೆಆರ್! ಟ್ರೇಡಿಂಗ್​​ಗಾಗಿ  ಶಾರುಕ್ ಟೀಮ್ ಶತಪ್ರಯತ್ನ

ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಕೆಕೆಆರ್ ಐಪಿಎಲ್ 2024 ರಲ್ಲಿ ತನ್ನ ಮೂರನೇ ಪ್ರಶಸ್ತಿಯನ್ನು ಗೆದ್ದಿದ್ದರೂ, ತಂಡವು 2025 ರ ಋತುವಿನಲ್ಲಿ ಕಳಪೆ ಪ್ರದರ್ಶನ ನೀಡಿತು. ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ತಂಡವು ಲೀಗ್ ಹಂತವನ್ನು ದಾಟಲು ಸಾಧ್ಯವಾಗಿರಲಿಲ್ಲ.