ಪೆಟ್ರೋಲ್ ಜೊತೆ ಇದೂ ಕೂಡ ನಿಮ್ಮ ಬೈಕ್ ಒಳಗೆ ಹೋಗ್ತಿದ್ಯಾ? ಹಾಗಾದ್ರೆ, ನಿಮ್ಮ ವಾಹನ ಅಪಾಯದಲ್ಲಿದೆ ಹುಷಾರ್!

ಪೆಟ್ರೋಲ್ ಜೊತೆ ಇದೂ ಕೂಡ ನಿಮ್ಮ ಬೈಕ್ ಒಳಗೆ ಹೋಗ್ತಿದ್ಯಾ? ಹಾಗಾದ್ರೆ, ನಿಮ್ಮ ವಾಹನ ಅಪಾಯದಲ್ಲಿದೆ ಹುಷಾರ್!

ಎಥೆನಾಲ್ ಮಿಶ್ರಿತ ಪೆಟ್ರೋಲ್ (ಇಬಿಪಿ) ಕಾರ್ಯಕ್ರಮದಡಿಯಲ್ಲಿ ದೇಶಾದ್ಯಂತ 20 ಪ್ರತಿಶತ ಎಥೆನಾಲ್ ಹೊಂದಿರುವ ಪೆಟ್ರೋಲ್ ಮಾರಾಟ ಮಾಡಲಾಗುತ್ತಿದೆ.