Youtube: ಇತ್ತೀಚಿನ ದಿನಗಳಲ್ಲಿ, ಅನೇಕ ಯುವಕರು ಯೂಟ್ಯೂಬ್ ಚಾನೆಲ್ಗಳನ್ನು ಓಪನ್ ಮಾಡಿ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಕೆಲವು ಜನರು ಕೆಲವೇ ದಿನಗಳಲ್ಲಿ ಚಾನೆಲ್ನಿಂದ ಹಣ ಗಳಿಸಿದ್ರೆ, ಇನ್ನು ಕೆಲವರು ವೀವ್ಸ್ ಮತ್ತು ಸಬ್ಸ್ಕ್ರೈಬರ್ಗಳನ್ನು ಪಡೆಯಲು ಹೆಣಗಾಡುತ್ತಾರೆ. ಅಂತಹವರಿಗಾಗಿ ಈ ಸುದ್ದಿ. ನೀವು ಪ್ರತಿದಿನ 200 ಹೊಸ ಸಬ್ಸ್ಕ್ರೈಬರ್ಸ್ ಅನ್ನು ಪಡೆಯಬಹುದು. ಅದಕ್ಕಾಗಿ ಕೆಲವು ಟ್ರಿಕ್ಸ್ ಇದೆ ನೋಡಿ. ಈ ಟ್ರಿಕ್ಸ್ ಫಾಲೋ ಮಾಡಿದ್ರೆ ಖಂಡಿತ ನಿಮ್ಮ ಯೂಟ್ಯೂಬ್ ಚಾನೆಲ್ ಸಕ್ಸಸ್ ಆಗುತ್ತೆ.
ಎಷ್ಟೇ ವಿಡಿಯೋ ಹಾಕಿದ್ರೂ ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬರ್ಸ್ ಹೆಚ್ಚಾಗುತ್ತಿಲ್ವಾ? ಇಲ್ಲಿದೆ ಟ್ರಿಕ್ಸ್
