ಇಂಗ್ಲೆಂಡ್ ವಿರುದ್ದ 9 ವಿಕೆಟ್ ಪಡೆದು ಇತಿಹಾಸ ಸೃಷ್ಟಿಸಿದ ಸಿರಾಜ್! ಕಪಿಲ್ ದೇವ್ ದಾಖಲೆ ಬ್ರೇಕ್

ಇಂಗ್ಲೆಂಡ್ ವಿರುದ್ದ 9 ವಿಕೆಟ್ ಪಡೆದು ಇತಿಹಾಸ ಸೃಷ್ಟಿಸಿದ ಸಿರಾಜ್! ಕಪಿಲ್ ದೇವ್ ದಾಖಲೆ ಬ್ರೇಕ್

ಓವಲ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ನಲ್ಲಿ ಭಾರತದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಅಸಾಧಾರಣ ಪ್ರದರ್ಶನ ನೀಡಿದರು. ತಮ್ಮ ರೋಮಾಂಚಕ ಬೌಲಿಂಗ್ ಮೂಲಕ ಭಾರತಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.