Last Updated:
ಟೀಮ್ ಇಂಡಿಯಾ ಸ್ಟಾರ್ ಪ್ಲೇಯರ್ ಮುಂಬರುವ ಐಪಿಎಲ್ನಲ್ಲಿ ತಾವೂ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯೊಂದಿಗೆ ಇರಲು ಇಷ್ಟಪಡುವುದಿಲ್ಲ ಎಂದು ತಿಳಿಸಿದ್ದು, ಐಪಿಎಲ್ ವಲಯದಲ್ಲಿ ಕೋಲಾಹಲ ಎಬ್ಬಿಸಿದೆ.
ಮುಂಬೈ: ಭಾರತದ ಖ್ಯಾತ ವಿಕೆಟ್‌ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ (Sanju Samson) ರಾಜಸ್ಥಾನ ರಾಯಲ್ಸ್ (RR) ತಂಡವನ್ನು ತೊರೆಯಲು ಔಪಚಾರಿಕವಾಗಿ ವಿನಂತಿಸಿದ್ದಾರೆ ಎಂದು ವರದಿಯಾಗಿದೆ. ಕ್ರಿಕ್‌ಬಝ್‌ನ ಆಗಸ್ಟ್ 7, 2025ರ ವರದಿಯ ಪ್ರಕಾರ, ಸಂಜು ಸ್ಯಾಮ್ಸನ್ ಮತ್ತು ರಾಜಸ್ಥಾನ ರಾಯಲ್ಸ್ (Rajasthan Roylas) ಆಡಳಿತದ ನಡುವೆ ಗಂಭೀರ ಭಿನ್ನಾಭಿಪ್ರಾಯಗಳು ಉದ್ಭವಿಸಿವೆ. ಈ ಕಾರಣದಿಂದಾಗಿ, ತಂಡದ ನಾಯಕನಾಗಿರುವ ಸಂಜು, ತನ್ನನ್ನು ಟ್ರೇಡ್ ಮಾಡಲು ಅಥವಾ ಐಪಿಎಲ್ ಹರಾಜಿಗೆ ಬಿಡುಗಡೆ ಮಾಡಲು ಕೋರಿದ್ದಾರೆ.
First Published :
August 07, 2025 6:26 PM IST