8 ಸಿಕ್ಸರ್, 7 ಬೌಂಡರಿ, 108ರನ್! ಏಷ್ಯಾಕಪ್​​ಗೆ ಆಯ್ಕೆಯಾಗುತ್ತಿದ್ದಂತೆ ಟೀಮ್ ಇಂಡಿಯಾ ಸ್ಟಾರ್ ಅಬ್ಬರ

8 ಸಿಕ್ಸರ್, 7 ಬೌಂಡರಿ, 108ರನ್! ಏಷ್ಯಾಕಪ್​​ಗೆ ಆಯ್ಕೆಯಾಗುತ್ತಿದ್ದಂತೆ ಟೀಮ್ ಇಂಡಿಯಾ ಸ್ಟಾರ್ ಅಬ್ಬರ

ಲಖನೌದ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೀರತ್ ಮಾವೆರಿಕ್ಸ್ ತಂಡದ ನಾಯಕನಾಗಿರುವ ರಿಂಕು ಸಿಂಗ್, ಗೋರಖ್‌ಪುರ ಲಯನ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ 45 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ. ಒಟ್ಟಾರೆ ಕೇವಲ 48 ಎಸೆತಗಳಲ್ಲಿ ಅಜೇಯ 108 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.