17 ವರ್ಷದ ಬಳಿಕ ಸಿಎಸ್‌ಕೆಯನ್ನು ತವರಿನಲ್ಲೇ ಅಟ್ಟಾಡಿಸಿ ಹೊಡೆದ ಆರ್‌ಸಿಬಿ! ಗೆಲುವಿಗೆ ಅಸಲಿ ಕಾರಣ ಇಲ್ಲಿದೆ

17 ವರ್ಷದ ಬಳಿಕ ಸಿಎಸ್‌ಕೆಯನ್ನು ತವರಿನಲ್ಲೇ ಅಟ್ಟಾಡಿಸಿ ಹೊಡೆದ ಆರ್‌ಸಿಬಿ! ಗೆಲುವಿಗೆ ಅಸಲಿ ಕಾರಣ ಇಲ್ಲಿದೆ

ರಾಯಲ್ ಚಾಲೆಂಜರ್ಸ್ ತಂಡದ ಗೆಲುವಿಗೆ ಅಸಲಿ ಕಾರಣಗಳೇನು? ಯಾವ್ಯಾವ ಅಂಶಗಳು ಆರ್‌ಸಿಬಿ ತಂಡವನ್ನು ಗೆಲುವಿನತ್ತ ಕೊಂಡೊಯ್ದವು ಎಂಬುದನ್ನು ಈ ಸುದ್ದಿಯಲ್ಲಿ ಸಂಪೂರ್ಣವಾಗಿ ನೋಡೋಣ