Ind vs Pak: ವಿಶ್ವಕಪ್​​ನಲ್ಲಿ ಕೊಹ್ಲಿಯಿಂದ ಚಚ್ಚಿಸಿಕೊಂಡ್ರೂ ಬುದ್ದಿ ಬಂದಿಲ್ಲ! ಏಷ್ಯಾಕಪ್​​ನಲ್ಲಿ 2 ಪಂದ್ಯ ನಾವೇ ಗೆಲ್ತೀವಿ ಎಂದು ಪಾಕ್ ವೇಗಿ ಬಿಲ್ಡಪ್ | Haris Rauf’s Bold Claim: Pakistan Will Win Both Matches Against India in Asia Cup 2025 | ಕ್ರೀಡೆ

2025 ರ ಏಷ್ಯಾ ಕಪ್ ಸೆಪ್ಟೆಂಬರ್ 9 ರಿಂದ ಯುಎಇಯಲ್ಲಿ ಆರಂಭವಾಗಲಿದೆ ಮತ್ತು ಸೆಪ್ಟೆಂಬರ್ 28 ರವರೆಗೆ ನಡೆಯಲಿದೆ. ಒಟ್ಟು ಎಂಟು ತಂಡಗಳು ಭಾಗವಹಿಸುತ್ತಿವೆ. ಗುಂಪು ‘ಎ’ ನಲ್ಲಿ ಭಾರತ, ಪಾಕಿಸ್ತಾನ, ಯುಎಇ ಮತ್ತು ಓಮನ್ ಇವೆ. ಗುಂಪು ‘ಬಿ’ ನಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಹಾಂಗ್ ಕಾಂಗ್ ಮತ್ತು ಶ್ರೀಲಂಕಾ ಇವೆ. ಭಾರತ ತಂಡ ಹಾಲಿ ಚಾಂಪಿಯನ್ ಆಗಿ ಟೂರ್ನಿಗೆ ಪ್ರವೇಶಿಸುತ್ತಿದೆ.