Retirement: ಅಶ್ವಿನ್, ಪೂಜಾರಾ ಸೇರಿ 2025ರಲ್ಲಿ ಅಂತಾರಾಷ್ಟ್ರೀ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ 11 ಕ್ರಿಕೆಟಿಗರು ಇವರು | 11 Cricketers To Retire From All Three Formats Of International Cricket In 2025 | ಕ್ರೀಡೆ

 ಆಂಡ್ರೆ ರಸೆಲ್ (ವೆಸ್ಟ್ ಇಂಡೀಸ್): ವೆಸ್ಟ್ ಇಂಡೀಸ್‌ನ ಆಲ್‌ರೌಂಡರ್ ಆಂಡ್ರೆ ರಸೆಲ್ ಕೂಡ ಕಳೆದ ತಿಂಗಳು ಮಾದರಿಯ ಕ್ರಿಕೆಟ್‌ನಿಂದ ನಿವೃತ್ತರಾದರು. ಅವರ ದಾಖಲೆ ನೋಡುವುದಾದರೆ, ಏಕದಿನದಲ್ಲಿ 56 ಪಂದ್ಯಗಳು, 1034 ರನ್‌ಗಳು, 70 ವಿಕೆಟ್‌ಗಳು, ಟಿ20ಐಯಲ್ಲಿ 75 ಪಂದ್ಯಗಳಿಂದ 1000+ ರನ್‌ಗಳು, 49 ವಿಕೆಟ್‌ಗಳು, ಏಕೈಕ ಟೆಸ್ಟ್ ಪಂದ್ಯದಲ್ಲಿ 2 ರನ್‌ಗಳು, 1 ವಿಕೆಟ್ ಪಡೆದಿದ್ದಾರೆ. ಆದರೆ ರಸೆಲ್ ಟಿ20 ಲೀಗ್​​ಗಳಲ್ಲಿ ಆಡುವುದನ್ನ ಮುಂದುವರಿಸಿದ್ದಾರೆ.