ಒಂದು ವೇಳೆ ಅಫ್ಘಾನ್ ಫೈನಲ್ ಪ್ರವೇಶಿಸಿದರೆ ಭಾರತ ತಂಡಕ್ಕೆ ಕಠಿಣ ಪೈಪೋಟಿ ನೀಡಲಿದೆ. ಅಫ್ಘಾನಿಸ್ತಾನ ತಂಡವು ರಶೀದ್ ಖಾನ್, ನಬಿ, ನೌಬ್, ಗುರ್ಬಾಜ್, ನೂರ್ ಅಹ್ಮದ್, ನವೀನ್ ಉಲ್ ಹಕ್, ಇಬ್ರಾಹಿಂ ಜದ್ರಾನ್, ಒಮರ್ಜೈ ಅವರಂತಹ ಆಟಗಾರರನ್ನು ಹೊಂದಿದೆ. ಇದಲ್ಲದೆ, ಅಫ್ಘಾನ್ ತಂಡ ಏಷ್ಯಾ ಕಪ್ ಅನ್ನು ವಿಶ್ವಕಪ್ ಎಂದು ಪರಿಗಣಿಸಿ ಆಡಲಿದ್ದಾರೆ.