ಸಚಿನ್​-ಕೊಹ್ಲಿಯಿಂದಲೇ ಆಗಿಲ್ಲ! ಚೇತೇಶ್ವರ್ ಪೂಜಾರಾ ಹೆಸರಿನಲ್ಲಿರುವ ಈ 3 ದಾಖಲೆ ಎಂದೆಂದಿಗೂ ಅಜರಾಮರ

ಸಚಿನ್​-ಕೊಹ್ಲಿಯಿಂದಲೇ ಆಗಿಲ್ಲ! ಚೇತೇಶ್ವರ್ ಪೂಜಾರಾ ಹೆಸರಿನಲ್ಲಿರುವ ಈ 3 ದಾಖಲೆ ಎಂದೆಂದಿಗೂ ಅಜರಾಮರ

ರಾಹುಲ್ ದ್ರಾವಿಡ್ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ಚೇತೇಶ್ವರ ಪೂಜಾರ ಅವರ ಜಾಗಕ್ಕೆ ಬಂದು ಅವರ ಅನುಪಸ್ಥಿತಿ ಕಾಡದಂತ ದಶಕದ ಕಾಲ ಭಾರತ ತಂಡಕ್ಕೆ ನೆರವಾಗಿದ್ದರು.