Asia Cup: ಕೊಹ್ಲಿ- ರೋಹಿತ್​ ದಾಖಲೆಗಳು ಸೇರಿ ಏಷ್ಯಾ ಕಪ್ ಇತಿಹಾಸದಲ್ಲಿ ಮುರಿಯಲಾಗದ 10 ದಾಖಲೆಗಳಿವು!

Asia Cup: ಕೊಹ್ಲಿ- ರೋಹಿತ್​ ದಾಖಲೆಗಳು ಸೇರಿ ಏಷ್ಯಾ ಕಪ್ ಇತಿಹಾಸದಲ್ಲಿ ಮುರಿಯಲಾಗದ 10 ದಾಖಲೆಗಳಿವು!

ಭಾರತದ ದಿಗ್ಗಜ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಕಾರಣ ಈ ಟೂರ್ನಮೆಂಟ್‌ನಲ್ಲಿ ಕಾಣಿಸುವುದಿಲ್ಲ. ಇದೇ ಮೊದಲ ಬಾರಿಗೆ ಈ ಇಬ್ಬರು ದಿಗ್ಗಜರಿಲ್ಲದೆ ಟೀಮ್ ಇಂಡಿಯಾ ಏಷ್ಯಾಕಪ್ ಆಡಲಿದೆ. ಏಷ್ಯಾ ಕಪ್‌ನ 16 ಆವೃತ್ತಿಗಳ ಇತಿಹಾಸದಲ್ಲಿ, ಕೆಲವು ದಾಖಲೆಗಳು ಮುರಿಯಲು ಬಹುತೇಕ ಅಸಾಧ್ಯವಾಗಿವೆ, ಮತ್ತು ಇವುಗಳಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯ ದಾಖಲೆಗಳೂ ಸೇರಿವೆ.