6,6,6,,6,6,1,6,6,6,6,6,6 ಕೊನೆಯ 12 ಎಸೆತಗಳಲ್ಲಿ 11 ಸಿಕ್ಸರ್, 71 ರನ್! ಚರಿತ್ರೆ ಸೃಷ್ಟಿಸಿದ ಸಲ್ಮಾನ್

6,6,6,,6,6,1,6,6,6,6,6,6 ಕೊನೆಯ 12 ಎಸೆತಗಳಲ್ಲಿ 11 ಸಿಕ್ಸರ್, 71 ರನ್! ಚರಿತ್ರೆ ಸೃಷ್ಟಿಸಿದ ಸಲ್ಮಾನ್

18 ಓವರ್​ಗಳ ಅಂತ್ಯಕ್ಕೆ ನಜೀರ್ 13 ಎಸೆತಗಳಲ್ಲಿ 17 ರನ್​ಗಳಿಸಿದ್ದರು. ಆದರೆ ಕೊನೆಯ 12 ಎಸೆತಗಳನ್ನ ತಾವೇ ಎದುರಿಸಿದ ನಜೀರ್ ಬರೋಬ್ಬರಿ 71 ರನ್​ ಸೂರೆಗೈದರು. 18 ಓವರ್​ಗಳಲ್ಲಿ 115 ರನ್​ಗಳಿದ್ದ ಕ್ಯಾಲಿಕಟ್ ತಂಡದ ಮೊತ್ತ 20 ಓವರ್​ಗಳಾಗುವವರೆಗೆ 186 ರನ್​ಗಳಾಯಿತು.