2. ಲೂಕ್ ರಾಂಚಿ (Luke Ronchi): ಆಸ್ಟ್ರೇಲಿಯಾ (2008-09: 3 T20Is), ನ್ಯೂಜಿಲೆಂಡ್ (2013-17: 29 T20Is). ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಲೂಕ್ ರಾಂಚಿ ನ್ಯೂಜಿಲೆಂಡ್‌ನ ಡನ್ನೆವಿರ್ಕೆಯಲ್ಲಿ ಜನಿಸಿದರೂ, ಆಸ್ಟ್ರೇಲಿಯಾದಲ್ಲಿ ಬೆಳೆದರು. ಆಸ್ಟ್ರೇಲಿಯಾಗೆ 3 T20I ಆಡಿದ ನಂತರ, 2012ರಲ್ಲಿ ನ್ಯೂಜಿಲೆಂಡ್‌ಗೆ ಮರಳಿ, 2015ರ ವಿಶ್ವಕಪ್‌ನಲ್ಲಿ ತಂಡ ಫೈನಲ್ ಪ್ರವೇಶಿಸಲು ಪ್ರಮುಖ ಪಾತ್ರ ವಹಿಸಿದರು. ನ್ಯೂಜಿಲೆಂಡ್‌ಗಾಗಿ 29 T20Iಗಳಲ್ಲಿ 312 ರನ್ ಗಳಿಸಿದರು.