ಹರಾಜಿನಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಡೆವಾಲ್ಡ್ ಬ್ರೆವಿಸ್! ಕೋಟ್ಯಾಧಿಪತಿಯಾದ ಬೇಬಿ ಎಬಿಡಿ

ಹರಾಜಿನಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಡೆವಾಲ್ಡ್ ಬ್ರೆವಿಸ್! ಕೋಟ್ಯಾಧಿಪತಿಯಾದ ಬೇಬಿ ಎಬಿಡಿ

ಎಸ್​ಎ ಟಿ20 ಲೀಗ್​ ಹರಾಜಿನಲ್ಲಿ 541 ಆಟಗಾರರು ಭಾಗವಹಿಸಿದ್ದು, 84 ಸ್ಥಾನಗಳಿಗಾಗಿ ಆರೂ ಫ್ರಾಂಚೈಸಿಗಳು ₹131 ಕೋಟಿ (USD 7.37 ಮಿಲಿಯನ್) ಮೊತ್ತದೊಂದಿಗೆ ತೀವ್ರ ಬಿಡ್ಡಿಂಗ್‌ನಲ್ಲಿ ತೊಡಗಿದವು.