ಏಷ್ಯಾಕಪ್ ಇತಿಹಾಸದಲ್ಲಿ ಅನೇಕ ತಂಡಗಳು ದೊಡ್ಡ ಸ್ಕೋರ್ಗಳನ್ನು ಮಾಡಿದ್ದು, ಕೆಲವೊಮ್ಮೆ ಕಡಿಮೆ ಸ್ಕೋರ್ಗಳಿಗೆ ಆಲೌಟ್ ಆಗಿ ಕಳಪೆ ದಾಖಲೆ ಬರೆದಿವೆ. 2025ರ ಏಷ್ಯಾ ಕಪ್ನಲ್ಲಿ ಹೊಸ ದಾಖಲೆಗಳು ಸೃಷ್ಟಿಯಾಗುವ ನಿರೀಕ್ಷೆಯಿದ್ದು, ಈ ಸಂದರ್ಭದಲ್ಲಿ T20 ಏಷ್ಯಾ ಕಪ್ನ ಅತ್ಯಂತ ಕಡಿಮೆ ತಂಡದ ಸ್ಕೋರ್ಗಳನ್ನು ದಾಖಲಿಸಿದ ತಂಡಗಳ ಬಗ್ಗೆ ತಿಳಿಯೋಣ.