ಇಂಟರ್​ನೆಟ್‌ಲ್ಲಿ ಆವರಿಸಿದೆ ‘ನ್ಯಾನೋ ಬನಾನಾ’ ಎಐ ಫೀವರ್​; ನಿಮ್ಮ ಫೋಟೋಗಳನ್ನು ಹೀಗೂ ಮಾಡಬಹುದು! | How To Create Your 3D Model For Free, Check This details | Tech Trend

ಇಂಟರ್​ನೆಟ್‌ಲ್ಲಿ ಆವರಿಸಿದೆ ‘ನ್ಯಾನೋ ಬನಾನಾ’ ಎಐ ಫೀವರ್​; ನಿಮ್ಮ ಫೋಟೋಗಳನ್ನು ಹೀಗೂ ಮಾಡಬಹುದು! | How To Create Your 3D Model For Free, Check This details | Tech Trend

Last Updated:

ಈ ಮಧ್ಯೆ ಘಿಬ್ಲಿ ಸ್ಟೈಲ್​ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಹೊಸ ರೀತಿಯ ಫೋಟೋಗಳಿಗೆ ಜನ ಫಿದಾ ಆಗಿದ್ದು, ಎಲ್ಲರೂ ತಮ್ಮ ಫೋಟೋಗಳನ್ನು ಇದರಲ್ಲಿ ಕ್ರಿಯೆಟ್​ ಮಾಡಿ ಪೋಸ್ಟ್​ ಮಾಡುತ್ತಿದ್ದಾರೆ.

News18News18
News18

ಸೋಶಿಯಲ್ ಮೀಡಿಯಾದಲ್ಲಿ (Social Media) ಯಾವಾಗ ಏನು ವೈರಲ್ (Viral) ಆಗುತ್ತೆ ಅನ್ನೋದನ್ನ ಹೇಳುವುದು ಈಗ ತುಂಬಾ ಕಷ್ಟ. ಈ ಮಧ್ಯೆ ಘಿಬ್ಲಿ ಸ್ಟೈಲ್​ ಫೋಟೋಗಳು (Ghibli Style Photos) ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಹೊಸ ರೀತಿಯ ಫೋಟೋಗಳಿಗೆ (Photo) ಜನ ಫಿದಾ ಆಗಿದ್ದು, ಎಲ್ಲರೂ ತಮ್ಮ ಫೋಟೋಗಳನ್ನು ಇದರಲ್ಲಿ ಕ್ರಿಯೆಟ್​ ಮಾಡಿ ಪೋಸ್ಟ್​ ಮಾಡುತ್ತಿದ್ದಾರೆ. ಬ್ರೈಟ್ ಮತ್ತು ಕಾರ್ಟೂನ್​ ತರಹದ 3D ಡಿಜಿಟಲ್ ಫೋಟೋಗಳು Instagram ಮತ್ತು X ನಲ್ಲಿ ಟ್ರೆಂಡಿಂಗ್ ಆಗುತ್ತಿವೆ. ಇವುಗಳನ್ನು Google ನ ಹೊಸ AI ಪರಿಕರವಾದ ಜೆಮಿನಿ 2.5 ಫ್ಲ್ಯಾಶ್ ಇಮೇಜ್‌ನೊಂದಿಗೆ ರಚಿಸಲಾಗುತ್ತಿದೆ.

Ghibli Style Photos) ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಹೊಸ ರೀತಿಯ ಫೋಟೋಗಳಿಗೆ (Photo) ಜನ ಫಿದಾ ಆಗಿದ್ದು, ಎಲ್ಲರೂ ತಮ್ಮ ಫೋಟೋಗಳನ್ನು ಇದರಲ್ಲಿ ಕ್ರಿಯೆಟ್​ ಮಾಡಿ ಪೋಸ್ಟ್​ ಮಾಡುತ್ತಿದ್ದಾರೆ. ಬ್ರೈಟ್ ಮತ್ತು ಕಾರ್ಟೂನ್​ ತರಹದ 3D ಡಿಜಿಟಲ್ ಫೋಟೋಗಳು Instagram ಮತ್ತು X ನಲ್ಲಿ ಟ್ರೆಂಡಿಂಗ್ ಆಗುತ್ತಿವೆ. ಇವುಗಳನ್ನು Google ನ ಹೊಸ AI ಪರಿಕರವಾದ ಜೆಮಿನಿ 2.5 ಫ್ಲ್ಯಾಶ್ ಇಮೇಜ್‌ನೊಂದಿಗೆ ರಚಿಸಲಾಗುತ್ತಿದೆ.

ಇನ್ನೂ ನೆಟ್ಟಿಗರು ಇದಕ್ಕೆ ‘ನ್ಯಾನೋ ಬನಾನಾ’ ಎಂದು ಹಾಸ್ಯಮಯವಾಗಿ ಹೆಸರಿಟ್ಟಿದ್ದಾರೆ. ಇದರಲ್ಲಿ ಸಾಮಾನ್ಯ ಜನರು ತಮ್ಮ ಸಾಕುಪ್ರಾಣಿಗಳೊಂದಿಗಿನ ಫೋಟೋಗಳನ್ನು ಮತ್ತು ನೆಚ್ಚಿನ ಸೆಲೆಬ್ರಿಟಿಗಳು, ರಾಜಕಾರಣಿಗಳ ಚಿತ್ರಗಳನ್ನು ಎಡಿಟ್​ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಅಷ್ಟಕ್ಕೂ ಜೆಮಿನ 2.5 ಫ್ಲ್ಯಾಶ್​ ಇಮೇಜ್ ಇಷ್ಟೊಂದು ವೈರಲ್ ಆಗಲು ಕಾರಣವೇನು?

ಹೊಸ ‘ನ್ಯಾನೋ ಬನಾನಾ’ ಟ್ರೆಂಡ್​ ತುಂಬಾ ವೇಗವಾಗಿ ವೈರಲ್ ಆಗಿದೆ. ಏಕೆಂದರೆ ಈ ಫೋಟೋಗಳನ್ನು ಕ್ರಿಯೆಟ್​ ಮಾಡುವುದು ತುಂಬಾ ಸುಲಭವಾಗಿದ್ದು, ನೋಡಲು ಸುಂದರವಾಗಿ ಕಾಣಿಸುತ್ತದೆ. ಗೂಗಲ್ ಜೆಮಿನಿ 2.5 ಫ್ಲ್ಯಾಶ್ ಇಮೇಜ್ ಅನ್ನು ಸ್ಟುಡಿಯೋಗೆ ಹೋಗಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಯಾರು ಬೇಕಾದರೂ ತುಂಬಾ  ಸುಲಭವಾಗಿ ಕೆಲವು ಸೆಕೆಂಡುಗಳಲ್ಲಿಯೇ, ಯಾವುದೇ ರೀತಿಯ ಹಣವನ್ನು ಖರ್ಚು ಮಾಡದೇ  ಈ 3D ಡಿಜಿಟಲ್ ಫೋಟೋಗಳನ್ನು ಮಾಡಬಹುದಾಗಿದೆ. ನಿಮಗೇನಾದರೂ ಈ ಈ ಫೋಟೋಗಳನ್ನು ಮಾಡುವುದು ಹೇಗೆ ಅಂತ ತಿಳಿಯದಿದ್ದರೆ, ಈ ಕೆಳಗೆ ತಿಳಿಸಲಾದ ಹಂತಗಳನ್ನು ಫಾಲೋ ಮಾಡಿ.

ನ್ಯಾನೋ ಬನಾನ 3D ಡಿಜಿಟಲ್ ಫೋಟೋಗಳನ್ನು ಮಾಡುವುದು ಹೇಗೆ?

  • ಮೊದಲು Google AI ಸ್ಟುಡಿಯೋ ಅಥವಾ ಜೆಮಿನಿ ಅಪ್ಲಿಕೇಶನ್/ವೆಬ್‌ಸೈಟ್‌ಗೆ ಹೋಗಿ.ಈಗ ‘Try Nano Banana’ ಸರ್ಚ್​ ಮಾಡಿ. ಇದರಲ್ಲಿ ನೀವು ಕೇವಲ ಫೋಟೋ ಅಪ್ಲೋಡ್​ ಮಾಡಿ, ನಿಮಗೆ ಯಾವ ರೀತಿ ಬೇಕೋ ಆ ರೀತಿ ಬರಲು ಟೆಕ್ಟ್ ಮೂಲಕ ತಿಳಿಸಿ.
  • ನಂತರ, Google ನ ಅಧಿಕೃತ ಪ್ರಾಂಪ್ಟ್ ಅನ್ನು ಕ್ಲಿಕ್​ ಮಾಡಿದರೆ ನಿಮ್ಮ ಫೋಟೋ ಸೂಪರ್​ ಫಾಸ್ಟ್​ ಆಗಿ ರೆಡಿಯಾಗುತ್ತದೆ. ಅಂದರೆ ಇದರಲ್ಲಿ ನಿಮ್ಮಫೋಟೋಅಥವಾಪ್ರಾಂಪ್ಟ್ಅನ್ನುಅಪ್‌ಲೋಡ್ಮಾಡಲು ‘+’ ಬಟನ್ಅನ್ನುಕ್ಲಿಕ್ಮಾಡಿ.
  • ಈಗ ಇಂಗ್ಲಿಷಿನಲ್ಲಿಟೆಕ್ಸ್ಟ್​ Add ಮಾಡಿ. ಇದರೊಂದಿಗೆನೀವುಫೇಶಿಯಲ್​ ಡಿಟೇಲ್ಸ್​, ಲೈಟಿಂಗ್​ ಮತ್ತುಸ್ಟೈಲ್​ ಅನ್ನುಕಳೆದುಕೊಳ್ಳದೆಫೋಟೋಗೆಬದಲಾವಣೆಗಳನ್ನುಮಾಡಬಹುದು.
  • ಹೊಸಫೋಟೋರಚಿಸುವುದು, ನಿಮ್ಮಫೋಟೋದಬ್ಯಾಕ್​ಗ್ರೌಂಡ್​ ಬದಲಾಯಿಸುವುದುಮತ್ತುವಸ್ತುಗಳನ್ನುಸೇರಿಸುವಂತಹಬದಲಾವಣೆಗಳನ್ನುಸಹನೀವುಸುಲಭವಾಗಿಮಾಡಬಹುದು.
  • ಜೊತೆಗೆ ನಿಮ್ಮ ಹೇರ್​ ಸ್ಟೈಲ್​ ಸಹ ಬದಲಾಯಿಸಬಹುದು. ಒಮದು ವೇಳೆ ನೀವು ಸಾಕು ಪ್ರಾಣಿಗಳನ್ನು ಹಿಡಿದಿದ್ದರೆ, ಅದು ಬಟ್ಟೆ ಧರಿಸಿರುವಂತೆ ಸಹ ಮಾಡಬಹುದು.
  • ಕೊನೆಗೆ ಫೋಟೋ ರೆಡಿಯಾದ ನಂತರ ಅದನ್ನುಡೌನ್‌ಲೋಡ್ಮಾಡಿಮತ್ತುಸಾಮಾಜಿಕಮಾಧ್ಯಮದಲ್ಲಿಸ್ನೇಹಿತರೊಂದಿಗೆಹಂಚಿಕೊಳ್ಳಿ.

ಇದನ್ನೂ ಓದಿ: Shaving Tips: ಶೇವಿಂಗ್ ಮಾಡಿದ ನಂತರ ಚರ್ಮದಲ್ಲಿ ಊತ ಕಾಣಿಸಿಕೊಳ್ಳುತ್ತಾ? ಎಚ್ಚರ, ಅಂತಿದ್ದಾರೆ ವೈದ್ಯರು!

(Create a 1/7 scale commercialized figurine of the characters in the picture, in a realistic style, in a real environment. The figurine is placed on a computer desk. The figurine has a round transparent acrylic base, with no text on the base. The content on the computer screen is a 3D modeling process of this figurine. Next to the computer screen is a toy packaging box, designed in a style reminiscent of high-quality collectible figures, printed with original artwork. The packaging features two-dimensional flat illustrations.”) (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಯಾವುದೇ ರೀತಿಯಲ್ಲೂ ಜವಾಬ್ದಾರಿಯಲ್ಲ)