ಟ್ರೆಂಡ್ ಆಗ್ತಿರೋ ನ್ಯಾನೋ ಬನಾನ ಫೋಟೋ ನೀವೂ ಮಾಡ್ಬೇಕಾ? ಯಾರನ್ನೂ ಕೇಳ್ಬೇಡಿ, ಸಿಂಪಲ್ ಟಿಪ್ಸ್ ಇಲ್ಲಿದೆ

ಟ್ರೆಂಡ್ ಆಗ್ತಿರೋ ನ್ಯಾನೋ ಬನಾನ ಫೋಟೋ ನೀವೂ ಮಾಡ್ಬೇಕಾ? ಯಾರನ್ನೂ ಕೇಳ್ಬೇಡಿ, ಸಿಂಪಲ್ ಟಿಪ್ಸ್ ಇಲ್ಲಿದೆ

ಈ ಹೊಸ ಕ್ರೇಜ್ ಬಳಕೆದಾರರಿಗೆ ಗೂಗಲ್‌ನ AI ಪರಿಕರವಾದ ಜೆಮಿನಿ 2.5 ಫ್ಲ್ಯಾಶ್ ಇಮೇಜ್ ಬಳಸಿ ಫೋಟೋಗಳನ್ನು 3D ಇಮೇಜ್‌‌ಗಳಾಗಿ ಪರಿವರ್ತಿಸುತ್ತದೆ. ಥೇಟ್‌ ಒಂದು ಗೊಂಬೆಯಂತೆ ಕಾಣುವ ಈ 3ಡಿ ಟ್ರೆಂಡ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದೆ. ಹಾಗಿದ್ರೆ ಇದನ್ನು ಮಾಡೋದು ಹೇಗೆ?