ಆಸಿಸ್ ವೇಗಿಯಿಂದ ಹೊಸ ರೆಕಾರ್ಡ್! ಡಿಸಿ ಪರ ಯಾವುದೇ ಬೌಲರ್ ಮಾಡದ ವಿಶೇಷ ದಾಖಲೆ ಬರೆದ ಸ್ಟಾರ್ಕ್

ಆಸಿಸ್ ವೇಗಿಯಿಂದ ಹೊಸ ರೆಕಾರ್ಡ್! ಡಿಸಿ  ಪರ ಯಾವುದೇ ಬೌಲರ್ ಮಾಡದ ವಿಶೇಷ ದಾಖಲೆ ಬರೆದ ಸ್ಟಾರ್ಕ್

ಆಸ್ಟ್ರೇಲಿಯಾದ ಅನುಭವಿ ವೇಗಿ ಮಿಚೆಲ್ ಸ್ಟಾರ್ಕ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಈ ಹಿಂದೆ ಯಾವುದೇ ವೇಗದ ಬೌಲರ್ ಮಾಡದ ವಿಶೇಷ ದಾಖಲೆ ಒಂದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.