30 ಲೀಟರ್ ಎದೆ ಹಾಲು ದಾನ! ಸಾವಿರಾರು ಜನರಿಗೆ ಸ್ಫೂರ್ತಿಯಾದ ಭಾರತದ ಮಾಜಿ ಬ್ಯಾಡ್ಮಿಂಟನ್ ತಾರೆ

30 ಲೀಟರ್ ಎದೆ ಹಾಲು ದಾನ! ಸಾವಿರಾರು ಜನರಿಗೆ ಸ್ಫೂರ್ತಿಯಾದ ಭಾರತದ ಮಾಜಿ ಬ್ಯಾಡ್ಮಿಂಟನ್ ತಾರೆ

ಜ್ವಾಲಾ ಗುಟ್ಟಾ, ತಮ್ಮ ಎರಡನೇ ಮಗು, ಪುತ್ರಿ ‘ಮೀರಾ’ಳ ಜನನದ ನಂತರ ಈ ಮಹತ್ತರ ನಿರ್ಧಾರ ಕೈಗೊಂಡಿದ್ದಾರೆ. ಏಪ್ರಿಲ್‌ನಲ್ಲಿ ಪತಿ, ನಟ-ನಿರ್ಮಾಪಕ ವಿಷ್ಣು ವಿಶಾಲ್ ಅವರೊಂದಿಗೆ ಎರಡನೇ ಮಗುವನ್ನು ಸ್ವಾಗತಿಸಿದ ಜ್ವಾಲಾ, ಎದೆ ಹಾಲು ದಾನ ಮಾಡುವ ಮೂಲಕ ಹಲವು ಮಕ್ಕಳ ಜೀವ ಉಳಿಸಲು ಮುಂದಾಗಿದ್ದಾರೆ.