ವೋಕ್ಸ್​ಗೆ ಶಾಕ್, ಉಪನಾಯಕತ್ವ ಕಳೆದುಕೊಂಡ ಪೋಪ್! ಆ್ಯಶಸ್ ಸರಣಿಗೆ ಇಂಗ್ಲೆಂಡ್ ತಂಡ ಹೀಗಿದೆ

ವೋಕ್ಸ್​ಗೆ ಶಾಕ್, ಉಪನಾಯಕತ್ವ ಕಳೆದುಕೊಂಡ ಪೋಪ್! ಆ್ಯಶಸ್ ಸರಣಿಗೆ ಇಂಗ್ಲೆಂಡ್ ತಂಡ ಹೀಗಿದೆ

ಆಶಸ್ ಸರಣಿಯು ಕ್ರಿಕೆಟ್‌ನ ಅತ್ಯಂತ ಉನತ ಸರಣಿಗಳಲ್ಲಿ ಒಂದು. 2021-22ರಲ್ಲಿ ಆಸ್ಟ್ರೇಲಿಯಾದಲ್ಲಿ ಇಂಗ್ಲೆಂಡ್ ಸೋತಿದ್ದರೂ, ಈ ಬಾರಿ ಬೆನ್ ಸ್ಟೋಕ್ಸ್ ಅವರ ‘ಬಾಜ್​ಬಾಲ್’ ಆಟ ತಂಡಕ್ಕೆ ಸರಣಿ ಗೆಲುವಿನ ಅವಕಾಶ ಇದೆ ಎಂಬ ಆಶಾಭಾವನೆ ನೀಡಿದೆ.