Asia Cup 2025: IND vs PAK ಫೈನಲ್​ಗೂ ಮುನ್ನ ಟೀಂ ಇಂಡಿಯಾಗೆ ಶಾಕ್! ಸೂರ್ಯಕುಮಾರ್ ಯಾದವ್​ಗೆ ಐಸಿಸಿ ವಾರ್ನಿಂಗ್!

Asia Cup 2025: IND vs PAK ಫೈನಲ್​ಗೂ ಮುನ್ನ ಟೀಂ ಇಂಡಿಯಾಗೆ ಶಾಕ್! ಸೂರ್ಯಕುಮಾರ್ ಯಾದವ್​ಗೆ ಐಸಿಸಿ ವಾರ್ನಿಂಗ್!

ಏಷ್ಯಾಕಪ್ 2025 ಫೈನಲ್‌ನಲ್ಲಿ ಭಾರತ ಪಾಕಿಸ್ತಾನ ಮುಖಾಮುಖಿ, ಸೂರ್ಯಕುಮಾರ್ ಯಾದವ್ ಪಹಲ್ಗಾಮ್ ಸಂತ್ರಸ್ತರಿಗೆ ಗೆಲುವು ಅರ್ಪಣೆ ಮಾಡಿದ ಹಿನ್ನೆಲೆಯಲ್ಲಿ ಐಸಿಸಿ ವಿಚಾರಣೆ ನಡೆಸಿದೆ.