ಶ್ರೀಲಂಕಾ ಬೌಲರ್​ಗಳನ್ನ ಚಿಂದಿ ಉಡಾಯಿಸಿದ ಅಭಿಷೇಕ್ ! ಏಷ್ಯಾಕಪ್ ಆಲ್​ಟೈಮ್ ದಾಖಲೆಗಳೆಲ್ಲಾ ಪೀಸ್ ಪೀಸ್

ಶ್ರೀಲಂಕಾ ಬೌಲರ್​ಗಳನ್ನ ಚಿಂದಿ ಉಡಾಯಿಸಿದ ಅಭಿಷೇಕ್ ! ಏಷ್ಯಾಕಪ್ ಆಲ್​ಟೈಮ್ ದಾಖಲೆಗಳೆಲ್ಲಾ ಪೀಸ್ ಪೀಸ್

ಅಭಿಷೇಕ್ 61 ರನ್​ಗಳಿಸಿ ಔಟ್ ಆದರು. ಟೂರ್ನಿಯಲ್ಲಿ ಅವರು 6 ಪಂದ್ಯಗಳಲ್ಲಿ 309 ರನ್‌ಗಳೊಂದಿಗೆ ಏಷ್ಯಾಕಪ್ ಇತಿಹಾಸದಲ್ಲಿ 300ರ ಗಡಿ ದಾಟಿದ ಮೊದಲ ಬ್ಯಾಟರ್​ ಎಂಬ ದಾಖಲೆಗೂ ಪಾತ್ರರಾದರು. 2022ರಲ್ಲಿ ಪಾಕಿಸ್ತಾನದ ರಿಜ್ವಾನ್ 6 ಪಂದ್ಯಗಳಲ್ಲಿ 281 ರನ್‌ಗಳನ್ನು ಗಳಿಸಿದ್ದರು.