ಏಷ್ಯಾ ಕಪ್ T20ಯಲ್ಲಿ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಆಲ್​ಟೈಮ್ ದಾಖಲೆ ಬ್ರೇಕ್ ಮಾಡಿದ ನಿಸ್ಸಾಂಕ

ಏಷ್ಯಾ ಕಪ್ T20ಯಲ್ಲಿ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಆಲ್​ಟೈಮ್ ದಾಖಲೆ ಬ್ರೇಕ್ ಮಾಡಿದ ನಿಸ್ಸಾಂಕ

ಭಾರತ ವಿರುದ್ಧದ ಪಂದ್ಯದಲ್ಲಿ ನಿಸಾಂಕಾ 58 ಬಾಲ್‌ಗಳಲ್ಲಿ 107 ರನ್‌ಗಳ ಭರ್ಜರಿ ಶತಕ ಬಾರಿಸಿದರು. ಈ ಇನ್ನಿಂಗ್ಸ್‌ನೊಂದಿಗೆ, ಅವರು ಏಷ್ಯಾ ಕಪ್ T20ಯಲ್ಲಿ 12 ಪಂದ್ಯಗಳಲ್ಲಿ 434 ರನ್‌ಗಳನ್ನು ಕಲೆಹಾಕಿದ್ದಾರೆ.