ಆಟಗಾರರು ಲಭ್ಯವಿದ್ದಾಗಲೆಲ್ಲಾ ಅವರು ದೇಶೀಯ ಕ್ರಿಕೆಟ್ ಆಡಬೇಕು ಎಂದು ನಾವು ಕಳೆದ ಕೆಲವು ವರ್ಷಗಳಿಂದ ಹೇಳುತ್ತಿದ್ದಾರೆ. ಈಗಾಗಲೇ ಸ್ಪಷ್ಟಪಡಿಸಿದ್ದೇವೆ ಎಂದು ನಾನು ಭಾವಿಸುತ್ತೇನೆ. ನನ್ನ ಪ್ರಕಾರ, ನೀವು ನಿಮ್ಮನ್ನು ಚುರುಕಾಗಿರಿಸಿಕೊಳ್ಳುವ ಮತ್ತು ಸಾಕಷ್ಟು ದೀರ್ಘ ವಿರಾಮವನ್ನು ಹೊಂದಿದ್ದರೆ, ಕ್ರಿಕೆಟ್ನಲ್ಲಿ ರಿದಮ್ ಕಂಡುಕೊಳ್ಳಲು ಇರುವ ಏಕೈಕ ಮಾರ್ಗ ಅದು. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉಳಿಯಲು ಸಾಧ್ಯವೋ ಇಲ್ಲವೋ, ಎಂಬುದನ್ನ ಅದು ನಿರ್ಧರಿಸುತ್ತದೆ. ಆದರೆ ಆಟಗಾರರು ಫ್ರೀ ಇದ್ದಾಗ, ಅವರು ದೇಶೀಯ ಕ್ರಿಕೆಟ್ ಆಡಬೇಕು. ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದು ತಿಳಿಸಿದ್ದಾರೆ.