Women’s ODI: ಏಕದಿನ ಕ್ರಿಕೆಟ್​ ಇತಿಹಾಸದಲ್ಲೇ ಅತಿದೊಡ್ಡ ಚೇಸ್​! ಭಾರತದ ವಿರುದ್ಧ ಚರಿತ್ರೆ ಸೃಷ್ಟಿಸಿದ ಆಸ್ಟ್ರೇಲಿಯಾ | Record-Breaking Chases: Full List of Highest Successful Runs in Women’s ODIs | ಕ್ರೀಡೆ

Women’s ODI: ಏಕದಿನ ಕ್ರಿಕೆಟ್​ ಇತಿಹಾಸದಲ್ಲೇ ಅತಿದೊಡ್ಡ ಚೇಸ್​! ಭಾರತದ ವಿರುದ್ಧ ಚರಿತ್ರೆ ಸೃಷ್ಟಿಸಿದ ಆಸ್ಟ್ರೇಲಿಯಾ | Record-Breaking Chases: Full List of Highest Successful Runs in Women’s ODIs | ಕ್ರೀಡೆ

Last Updated:

ಭಾನುವಾರ ಮಹಿಳಾ ಏಕದಿನ ವಿಶ್ವಕಪ್​ನಲ್ಲಿ ಭಾರತ ತಂಡ ಬಲಿಷ್ಠ ತಂಡಗಳೆದುರು ಕಳಪೆ ಪ್ರದರ್ಶನ ತೋರಿ ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಆರಂಭಿಕ ಕ್ರಮಾಂಕ ಕೈಕೊಟ್ಟರೆ, ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಮಧ್ಯಮ ಕ್ರಮಾಂಕ ಹಾಗೂ ಬೌಲಿಂಗ್ ತೀರಾ ಸಾಧಾರಣವಾಗಿತ್ತು. ಸತತ ಎರಡು ಸೋಲು ಭಾರತ ತಂಡದ ಸೆಮಿಫೈನಲ್ ಕನಸನ್ನ ಕಠಿಣಗೊಳಿಸಿದೆ.

ಭಾರತ ತಂಡ ಸೆಮಿಫೈನಲ್ ಪ್ರವೇಶಿಸಬೇಕೆಂದರೆ ಬಾಂಗ್ಲಾದೇಶ, ಇಂಗ್ಲೆಂಡ್​ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ಎದುರಿನ ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಆದರೆ ಭಾರತ ತಂಡ ಕಳಪೆ ಬೌಲಿಂಗ್ನಿಂದ ಕಳಪೆ ದಾಖಲೆಯೊಂದನ್ನ ನಿರ್ಮಿಸಿದೆ. ಇಡೀ ಮಹಿಳಾ ಕ್ರಿಕೆಟ್ ಇತಿಹಾಸದಲ್ಲೇ ಇದು ಅತ್ಯಂತ ಬೇಡದ ದಾಖಲೆಯಾಗಿದೆ. 

 ಅಕ್ಟೋಬರ್ 12 ರ ಭಾನುವಾರದಂದು ಮಹಿಳಾ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡವು ಅತಿ ಹೆಚ್ಚು 331 ರನ್‌ಗಳ ಬೃಹತ್ ಮೊತ್ತವನ್ನ ಯಶಸ್ವಿಯಾಗಿ ಬೆನ್ನಟ್ಟಿತು. ಬೃಹತ್ ಮೊತ್ತ ಗಳಿಸಿಯೂ ಸೋಲುಕಂಡ ಟೀಮ್ ಇಂಡಿಯಾ ಏಕದಿನ ಇತಿಹಾಸದಲ್ಲಿ ಅತ್ಯಂತ ಹೆಚ್ಚುರನ್​ಗಳನ್ನ ಡಿಫೆಂಡ್ ಮಾಡುವಲ್ಲಿ ವಿಫಲವಾದ ತಂಡ ಎಂಬ ಬೇಡದ ದಾಖಲೆಗೆ ಪಾತ್ರವಾದರೆ, ಆಸ್ಟ್ರೇಲಿಯಾ ಮಹಿಳಾ ಏಕದಿನದಲ್ಲಿ ಅತಿ ಹೆಚ್ಚು ರನ್​ ಚೇಸ್ ಮಾಡಿ ಗೆದ್ದ ಭಾರತ ತಂಡ ಎನಿಸಿಕೊಂಡಿತು. ಅಕ್ಟೋಬರ್ 12 ರ ಭಾನುವಾರದಂದು ಮಹಿಳಾ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡವು ಅತಿ ಹೆಚ್ಚು 331 ರನ್‌ಗಳ ಬೃಹತ್ ಮೊತ್ತವನ್ನ ಯಶಸ್ವಿಯಾಗಿ ಬೆನ್ನಟ್ಟಿತು. ಬೃಹತ್ ಮೊತ್ತ ಗಳಿಸಿಯೂ ಸೋಲುಕಂಡ ಟೀಮ್ ಇಂಡಿಯಾ ಏಕದಿನ ಇತಿಹಾಸದಲ್ಲಿ ಅತ್ಯಂತ ಹೆಚ್ಚುರನ್​ಗಳನ್ನ ಡಿಫೆಂಡ್ ಮಾಡುವಲ್ಲಿ ವಿಫಲವಾದ ತಂಡ ಎಂಬ ಬೇಡದ ದಾಖಲೆಗೆ ಪಾತ್ರವಾದರೆ, ಆಸ್ಟ್ರೇಲಿಯಾ ಮಹಿಳಾ ಏಕದಿನದಲ್ಲಿ ಅತಿ ಹೆಚ್ಚು ರನ್​ ಚೇಸ್ ಮಾಡಿ ಗೆದ್ದ ಭಾರತ ತಂಡ ಎನಿಸಿಕೊಂಡಿತು.

ಅಕ್ಟೋಬರ್ 12 ರ ಭಾನುವಾರದಂದು ಮಹಿಳಾ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡವು ಅತಿ ಹೆಚ್ಚು 331 ರನ್‌ಗಳ ಬೃಹತ್ ಮೊತ್ತವನ್ನ ಯಶಸ್ವಿಯಾಗಿ ಬೆನ್ನಟ್ಟಿತು. ಬೃಹತ್ ಮೊತ್ತ ಗಳಿಸಿಯೂ ಸೋಲುಕಂಡ ಟೀಮ್ ಇಂಡಿಯಾ ಏಕದಿನ ಇತಿಹಾಸದಲ್ಲಿ ಅತ್ಯಂತ ಹೆಚ್ಚುರನ್​ಗಳನ್ನ ಡಿಫೆಂಡ್ ಮಾಡುವಲ್ಲಿ ವಿಫಲವಾದ ತಂಡ ಎಂಬ ಬೇಡದ ದಾಖಲೆಗೆ ಪಾತ್ರವಾದರೆ, ಆಸ್ಟ್ರೇಲಿಯಾ ಮಹಿಳಾ ಏಕದಿನದಲ್ಲಿ ಅತಿ ಹೆಚ್ಚು ರನ್​ ಚೇಸ್ ಮಾಡಿ ಗೆದ್ದ ಭಾರತ ತಂಡ ಎನಿಸಿಕೊಂಡಿತು.

 2025 ರ ಮಹಿಳಾ ವಿಶ್ವಕಪ್‌ನ 13 ನೇ ಪಂದ್ಯದಲ್ಲಿ, ಭಾರತವು ಮಂಧಾನ 80, ಪ್ರತಿಕಾ ರಾವಲ್ 75 ರನ್ ನೆರವಿನಿಂದ ಆಸ್ಟ್ರೇಲಿಯಾಕ್ಕೆ 332 ರನ್‌ಗಳ ಗುರಿಯನ್ನು ನೀಡಿತ್ತು. ಹಾಲಿ ಚಾಂಪಿಯನ್ಸ್,ಆಸ್ಟ್ರೇಲಿಯಾ ತಂಡ 7 ವಿಕೆಟ್ ಕಳೆದುಕೊಂಡು ಇನ್ನು ಒಂದು ಓವರ್ ಬಾಕಿ ಇರುವಂತೆಯೇ ಗೆಲುವು ಸಾಧಿಸಿತು. ನಾಯಕಿ ಅಲಿಸಾ ಹೀಲಿ 142 ರನ್ ಗಳಿಸಿ ವಿಶ್ವದಾಖಲೆ ರನ್​ ಚೇಸ್ ಮಾಡಲು ನೆರವಾದರು. ಪೊಯಿಬ್ ಲಿಚ್​ಫೀಲ್ಡ್ 40, ಆಶ್ ಗಾರ್ಡ್ನರ್ 45, ಎಲಿಸ್ ಪೆರ್ರಿ ಅಜೇಯ 47 ರನ್​ಗಳಿಸಿ ನಾಯಕಿಗೆ ನೆರವಾದರು. 2025 ರ ಮಹಿಳಾ ವಿಶ್ವಕಪ್‌ನ 13 ನೇ ಪಂದ್ಯದಲ್ಲಿ, ಭಾರತವು ಮಂಧಾನ 80, ಪ್ರತಿಕಾ ರಾವಲ್ 75 ರನ್ ನೆರವಿನಿಂದ ಆಸ್ಟ್ರೇಲಿಯಾಕ್ಕೆ 332 ರನ್‌ಗಳ ಗುರಿಯನ್ನು ನೀಡಿತ್ತು. ಹಾಲಿ ಚಾಂಪಿಯನ್ಸ್,ಆಸ್ಟ್ರೇಲಿಯಾ ತಂಡ 7 ವಿಕೆಟ್ ಕಳೆದುಕೊಂಡು ಇನ್ನು ಒಂದು ಓವರ್ ಬಾಕಿ ಇರುವಂತೆಯೇ ಗೆಲುವು ಸಾಧಿಸಿತು. ನಾಯಕಿ ಅಲಿಸಾ ಹೀಲಿ 142 ರನ್ ಗಳಿಸಿ ವಿಶ್ವದಾಖಲೆ ರನ್​ ಚೇಸ್ ಮಾಡಲು ನೆರವಾದರು. ಪೊಯಿಬ್ ಲಿಚ್​ಫೀಲ್ಡ್ 40, ಆಶ್ ಗಾರ್ಡ್ನರ್ 45, ಎಲಿಸ್ ಪೆರ್ರಿ ಅಜೇಯ 47 ರನ್​ಗಳಿಸಿ ನಾಯಕಿಗೆ ನೆರವಾದರು.

2025 ರ ಮಹಿಳಾ ವಿಶ್ವಕಪ್‌ನ 13 ನೇ ಪಂದ್ಯದಲ್ಲಿ, ಭಾರತವು ಮಂಧಾನ 80, ಪ್ರತಿಕಾ ರಾವಲ್ 75 ರನ್ ನೆರವಿನಿಂದ ಆಸ್ಟ್ರೇಲಿಯಾಕ್ಕೆ 332 ರನ್‌ಗಳ ಗುರಿಯನ್ನು ನೀಡಿತ್ತು. ಹಾಲಿ ಚಾಂಪಿಯನ್ಸ್,ಆಸ್ಟ್ರೇಲಿಯಾ ತಂಡ 7 ವಿಕೆಟ್ ಕಳೆದುಕೊಂಡು ಇನ್ನು ಒಂದು ಓವರ್ ಬಾಕಿ ಇರುವಂತೆಯೇ ಗೆಲುವು ಸಾಧಿಸಿತು. ನಾಯಕಿ ಅಲಿಸಾ ಹೀಲಿ 142 ರನ್ ಗಳಿಸಿ ವಿಶ್ವದಾಖಲೆ ರನ್​ ಚೇಸ್ ಮಾಡಲು ನೆರವಾದರು. ಪೊಯಿಬ್ ಲಿಚ್​ಫೀಲ್ಡ್ 40, ಆಶ್ ಗಾರ್ಡ್ನರ್ 45, ಎಲಿಸ್ ಪೆರ್ರಿ ಅಜೇಯ 47 ರನ್​ಗಳಿಸಿ ನಾಯಕಿಗೆ ನೆರವಾದರು.

 ಅತಿ ಹೆಚ್ಚು ರನ್ ಸ್ಕೋರ್ ಮಾಡಿ ಸೋಲು ಕಂಡ ಹಿಂದಿನ ಕಳಪೆ ದಾಖಲೆ ದಕ್ಷಿಣ ಆಫ್ರಿಕಾ ಹೆಸರಿನಲ್ಲಿತ್ತು. 2024 ರಲ್ಲಿ ಶ್ರೀಲಂಕಾ ವಿರುದ್ಧ 302 ರನ್‌ಗಳಿಸಿ ಸೋಲು ಕಂಡಿತ್ತು. ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ, 300 ಕ್ಕಿಂತ ಹೆಚ್ಚು ರನ್‌ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿದ್ದು ಕೇವಲ ಈ ಎರಡು ಬಾರಿ ಮಾತ್ರ ಎಂಬುದು ಗಮನಿಸಬೇಕಾದ ಸಂಗತಿ. ಅತಿ ಹೆಚ್ಚು ರನ್ ಸ್ಕೋರ್ ಮಾಡಿ ಸೋಲು ಕಂಡ ಹಿಂದಿನ ಕಳಪೆ ದಾಖಲೆ ದಕ್ಷಿಣ ಆಫ್ರಿಕಾ ಹೆಸರಿನಲ್ಲಿತ್ತು. 2024 ರಲ್ಲಿ ಶ್ರೀಲಂಕಾ ವಿರುದ್ಧ 302 ರನ್‌ಗಳಿಸಿ ಸೋಲು ಕಂಡಿತ್ತು. ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ, 300 ಕ್ಕಿಂತ ಹೆಚ್ಚು ರನ್‌ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿದ್ದು ಕೇವಲ ಈ ಎರಡು ಬಾರಿ ಮಾತ್ರ ಎಂಬುದು ಗಮನಿಸಬೇಕಾದ ಸಂಗತಿ.

ಅತಿ ಹೆಚ್ಚು ರನ್ ಸ್ಕೋರ್ ಮಾಡಿ ಸೋಲು ಕಂಡ ಹಿಂದಿನ ಕಳಪೆ ದಾಖಲೆ ದಕ್ಷಿಣ ಆಫ್ರಿಕಾ ಹೆಸರಿನಲ್ಲಿತ್ತು. 2024 ರಲ್ಲಿ ಶ್ರೀಲಂಕಾ ವಿರುದ್ಧ 302 ರನ್‌ಗಳಿಸಿ ಸೋಲು ಕಂಡಿತ್ತು. ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ, 300 ಕ್ಕಿಂತ ಹೆಚ್ಚು ರನ್‌ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿದ್ದು ಕೇವಲ ಈ ಎರಡು ಬಾರಿ ಮಾತ್ರ ಎಂಬುದು ಗಮನಿಸಬೇಕಾದ ಸಂಗತಿ.

 2012 ರಲ್ಲಿ ಆಸ್ಟ್ರೇಲಿಯಾ ತಂಡವೇ ನ್ಯೂಜಿಲೆಂಡ್ ವಿರುದ್ಧ 289 ರನ್‌ಗಳ ಗುರಿಯನ್ನು ಬೆನ್ನಟ್ಟಿತು. ಇದು ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಮೂರನೇ ಅತ್ಯಧಿಕ ಚೇಸಿಂಗ್ ಆಗಿದೆ. 2012 ರಲ್ಲಿ ಆಸ್ಟ್ರೇಲಿಯಾ ತಂಡವೇ ನ್ಯೂಜಿಲೆಂಡ್ ವಿರುದ್ಧ 289 ರನ್‌ಗಳ ಗುರಿಯನ್ನು ಬೆನ್ನಟ್ಟಿತು. ಇದು ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಮೂರನೇ ಅತ್ಯಧಿಕ ಚೇಸಿಂಗ್ ಆಗಿದೆ.

2012 ರಲ್ಲಿ ಆಸ್ಟ್ರೇಲಿಯಾ ತಂಡವೇ ನ್ಯೂಜಿಲೆಂಡ್ ವಿರುದ್ಧ 289 ರನ್‌ಗಳ ಗುರಿಯನ್ನು ಬೆನ್ನಟ್ಟಿತು. ಇದು ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಮೂರನೇ ಅತ್ಯಧಿಕ ಚೇಸಿಂಗ್ ಆಗಿದೆ.

 2023 ರಲ್ಲಿ ಮುಂಬೈನಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾ 283 ರನ್‌ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿತ್ತು. ಇದು ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ನಾಲ್ಕನೇ ಅತಿ ಹೆಚ್ಚು ಚೇಸ್ ಮಾಡಿದ ಮೊತ್ತವಾಗಿದೆ. 2023 ರಲ್ಲಿ ಮುಂಬೈನಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾ 283 ರನ್‌ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿತ್ತು. ಇದು ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ನಾಲ್ಕನೇ ಅತಿ ಹೆಚ್ಚು ಚೇಸ್ ಮಾಡಿದ ಮೊತ್ತವಾಗಿದೆ.

2023 ರಲ್ಲಿ ಮುಂಬೈನಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾ 283 ರನ್‌ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿತ್ತು. ಇದು ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ನಾಲ್ಕನೇ ಅತಿ ಹೆಚ್ಚು ಚೇಸ್ ಮಾಡಿದ ಮೊತ್ತವಾಗಿದೆ.

 2025 ರ ಮಹಿಳಾ ವಿಶ್ವಕಪ್‌ಗೆ ಮೊದಲು, ಭಾರತ ಮತ್ತು ಆಸ್ಟ್ರೇಲಿಯಾ ಮೂರು ಪಂದ್ಯಗಳ ODI ಸರಣಿಯನ್ನು ಆಡಿದ್ದವು. ಈ ಸರಣಿಯಲ್ಲಿ, ಆಸ್ಟ್ರೇಲಿಯಾ ಭಾರತದ ವಿರುದ್ಧ 282 ರನ್‌ಗಳ ಗುರಿಯನ್ನು ಬೆನ್ನಟ್ಟಿತು. ಈ ಸ್ಕೋರ್ ಮಹಿಳಾ ODI ಕ್ರಿಕೆಟ್ ಇತಿಹಾಸದಲ್ಲಿ ಐದನೇ ಅತ್ಯಧಿಕ ಚೇಸಿಂಗ್ ಆಗಿತ್ತು. 2025 ರ ಮಹಿಳಾ ವಿಶ್ವಕಪ್‌ಗೆ ಮೊದಲು, ಭಾರತ ಮತ್ತು ಆಸ್ಟ್ರೇಲಿಯಾ ಮೂರು ಪಂದ್ಯಗಳ ODI ಸರಣಿಯನ್ನು ಆಡಿದ್ದವು. ಈ ಸರಣಿಯಲ್ಲಿ, ಆಸ್ಟ್ರೇಲಿಯಾ ಭಾರತದ ವಿರುದ್ಧ 282 ರನ್‌ಗಳ ಗುರಿಯನ್ನು ಬೆನ್ನಟ್ಟಿತು. ಈ ಸ್ಕೋರ್ ಮಹಿಳಾ ODI ಕ್ರಿಕೆಟ್ ಇತಿಹಾಸದಲ್ಲಿ ಐದನೇ ಅತ್ಯಧಿಕ ಚೇಸಿಂಗ್ ಆಗಿತ್ತು.

2025 ರ ಮಹಿಳಾ ವಿಶ್ವಕಪ್‌ಗೆ ಮೊದಲು, ಭಾರತ ಮತ್ತು ಆಸ್ಟ್ರೇಲಿಯಾ ಮೂರು ಪಂದ್ಯಗಳ ODI ಸರಣಿಯನ್ನು ಆಡಿದ್ದವು. ಈ ಸರಣಿಯಲ್ಲಿ, ಆಸ್ಟ್ರೇಲಿಯಾ ಭಾರತದ ವಿರುದ್ಧ 282 ರನ್‌ಗಳ ಗುರಿಯನ್ನು ಬೆನ್ನಟ್ಟಿತು. ಈ ಸ್ಕೋರ್ ಮಹಿಳಾ ODI ಕ್ರಿಕೆಟ್ ಇತಿಹಾಸದಲ್ಲಿ ಐದನೇ ಅತ್ಯಧಿಕ ಚೇಸಿಂಗ್ ಆಗಿತ್ತು.