Smriti Mandhana: ಆಸೀಸ್ ವಿರುದ್ಧ ಪಂದ್ಯ ಸೋತರೂ, ಕೊಹ್ಲಿ ದಾಖಲೆ ಸೇರಿ 3 ವಿಶ್ವದಾಖಲೆ ಬ್ರೇಕ್ ಮಾಡಿದ ಮಂಧಾನ | Record Breaker: Smriti Mandhana Becomes Fastest Woman to Reach 5,000 ODI Runs | ಕ್ರೀಡೆ

Smriti Mandhana: ಆಸೀಸ್ ವಿರುದ್ಧ ಪಂದ್ಯ ಸೋತರೂ, ಕೊಹ್ಲಿ ದಾಖಲೆ ಸೇರಿ 3 ವಿಶ್ವದಾಖಲೆ ಬ್ರೇಕ್ ಮಾಡಿದ ಮಂಧಾನ | Record Breaker: Smriti Mandhana Becomes Fastest Woman to Reach 5,000 ODI Runs | ಕ್ರೀಡೆ

Last Updated:

ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಪಂದ್ಯದ ವೇಳೆ ಸ್ಮೃತಿ ಮಂಧಾನ ಹಲವು ದಾಖಲೆಗಳನ್ನು ಸಾಧಿಸಿದ್ದಾರೆ. ಒಂದೇ ಪಂದ್ಯದಲ್ಲಿ ಅವರು ಮೂರು ವಿಶ್ವದಾಖಲೆಗಳನ್ನು ಮುರಿದರು. ಮಹಿಳಾ ಏಕದಿನ ಪಂದ್ಯಗಳ ಇತಿಹಾಸದಲ್ಲಿ ಕ್ಯಾಲೆಂಡರ್ ವರ್ಷದಲ್ಲಿ 1000 ರನ್ ಗಳಿಸಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಸ್ಮೃತಿ ಮಂಧಾನ ಪಾತ್ರರಾದರು

2025ರ ಮಹಿಳಾ ಏಕದಿನ ವಿಶ್ವಕಪ್ ನಲ್ಲಿ ಸ್ಮೃತಿ ಮಂಧಾನ ಫಾರ್ಮ್ ಗೆ ಮರಳಿದ್ದಾರೆ. ಮೊದಲ ಮೂರು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದರೂ, ಭಾನುವಾರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರು. ಕೇವಲ 66 ಎಸೆತಗಳಲ್ಲಿ 80 ರನ್ ಗಳಿಸಿದರು. ಇದರಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್ ಗಳು ಸೇರದ್ದವು.

 ಸ್ಮೃತಿ ಮಂಧಾನ ಮತ್ತು ಮತ್ತೊಬ್ಬ ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್ (75) ಕೂಡ ಉತ್ತಮ ಪ್ರದರ್ಶನ ನೀಡಿ ಭಾರತ 330 ರನ್ ಗಳಿಸಲು ನೆರವಾದರು. ಆದಾಗ್ಯೂ, ಕಳಪೆ ನಾಯಕತ್ವ ಮತ್ತು ಕಳಪೆ ಬೌಲಿಂಗ್ ಕಾರಣದಿಂದಾಗಿ, ಟೀಮ್ ಇಂಡಿಯಾ 331 ರನ್‌ಗಳ ಗುರಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗದೆ ಸೋಲು ಕಂಡಿತು. ಇದು ವಿಶ್ವಕಪ್‌ನಲ್ಲಿ ಭಾರತದ ಸತತ ಎರಡನೇ ಸೋಲಾಗಿದೆ. ಪ್ರಸ್ತುತ, ಭಾರತ ತಂಡ 4 ಪಂದ್ಯಗಳಲ್ಲಿ 2 ಗೆಲುವು ಮತ್ತು 2 ಸೋಲುಗಳೊಂದಿಗೆ 4 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಸ್ಮೃತಿ ಮಂಧಾನ ಮತ್ತು ಮತ್ತೊಬ್ಬ ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್ (75) ಕೂಡ ಉತ್ತಮ ಪ್ರದರ್ಶನ ನೀಡಿ ಭಾರತ 330 ರನ್ ಗಳಿಸಲು ನೆರವಾದರು. ಆದಾಗ್ಯೂ, ಕಳಪೆ ನಾಯಕತ್ವ ಮತ್ತು ಕಳಪೆ ಬೌಲಿಂಗ್ ಕಾರಣದಿಂದಾಗಿ, ಟೀಮ್ ಇಂಡಿಯಾ 331 ರನ್‌ಗಳ ಗುರಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗದೆ ಸೋಲು ಕಂಡಿತು. ಇದು ವಿಶ್ವಕಪ್‌ನಲ್ಲಿ ಭಾರತದ ಸತತ ಎರಡನೇ ಸೋಲಾಗಿದೆ. ಪ್ರಸ್ತುತ, ಭಾರತ ತಂಡ 4 ಪಂದ್ಯಗಳಲ್ಲಿ 2 ಗೆಲುವು ಮತ್ತು 2 ಸೋಲುಗಳೊಂದಿಗೆ 4 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ.

ಸ್ಮೃತಿ ಮಂಧಾನ ಮತ್ತು ಮತ್ತೊಬ್ಬ ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್ (75) ಕೂಡ ಉತ್ತಮ ಪ್ರದರ್ಶನ ನೀಡಿ ಭಾರತ 330 ರನ್ ಗಳಿಸಲು ನೆರವಾದರು. ಆದಾಗ್ಯೂ, ಕಳಪೆ ನಾಯಕತ್ವ ಮತ್ತು ಕಳಪೆ ಬೌಲಿಂಗ್ ಕಾರಣದಿಂದಾಗಿ, ಟೀಮ್ ಇಂಡಿಯಾ 331 ರನ್‌ಗಳ ಗುರಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗದೆ ಸೋಲು ಕಂಡಿತು. ಇದು ವಿಶ್ವಕಪ್‌ನಲ್ಲಿ ಭಾರತದ ಸತತ ಎರಡನೇ ಸೋಲಾಗಿದೆ. ಪ್ರಸ್ತುತ, ಭಾರತ ತಂಡ 4 ಪಂದ್ಯಗಳಲ್ಲಿ 2 ಗೆಲುವು ಮತ್ತು 2 ಸೋಲುಗಳೊಂದಿಗೆ 4 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ.

ಈ ಪಂದ್ಯದಲ್ಲಿ ಭಾರತ ಸೋತರೂ, ಸ್ಮೃತಿ ಮಂಧಾನ ಹಲವು ದಾಖಲೆಗಳನ್ನು ಸಾಧಿಸಿದ್ದಾರೆ. ಒಂದೇ ಪಂದ್ಯದಲ್ಲಿ ಅವರು ಮೂರು ವಿಶ್ವದಾಖಲೆಗಳನ್ನು ಮುರಿದರು. ಮಹಿಳಾ ಏಕದಿನ ಪಂದ್ಯಗಳ ಇತಿಹಾಸದಲ್ಲಿ ಕ್ಯಾಲೆಂಡರ್ ವರ್ಷದಲ್ಲಿ 1000 ರನ್ ಗಳಿಸಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಸ್ಮೃತಿ ಮಂಧಾನ ಪಾತ್ರರಾದರು. ಬೆಲಿಂಡಾ ಕ್ಲಾರ್ಕ್ 1997 ರಲ್ಲಿ ಒಂದು ಕ್ಯಾಲೆಂಡರ್ ವರ್ಷದಲ್ಲಿ 970 ರನ್ ಗಳಿಸಿದ್ದು, ಇಲ್ಲಿವರೆಗಿನ ವಿಶ್ವದಾಖಲೆಯಾಗಿತ್ತು.

smriti mandhanasmriti mandhana

ಇದರ ಜೊತೆಗೆ ಮಹಿಳಾ ಏಕದಿನ ಪಂದ್ಯಗಳಲ್ಲಿ 5000 ರನ್ ಪೂರೈಸಿದ ಅತ್ಯಂತ ವೇಗದ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಸ್ಮೃತಿ ಮಂಧಾನ ಪಾತ್ರರಾದರು. 5000 ರನ್ ಮೈಲಿಗಲ್ಲು ತಲುಪಲು ಸ್ಮೃತಿ ಕೇವಲ 112 ಇನ್ನಿಂಗ್ಸ್‌ಗಳನ್ನು ಮಾತ್ರ ತೆಗೆದುಕೊಂಡಿದ್ದಾರೆ. ಇದಲ್ಲದೆ, ಅವರು ಕೇವಲ 5569 ಎಸೆತಗಳಲ್ಲಿ 5000 ರನ್ ಪೂರೈಸಿದರು. ವೆಸ್ಟ್ ಇಂಡೀಸ್ ತಂಡ ಮಾಜಿ ನಾಯಕಿ ಸ್ಟೆಫನಿ ಟೇಲರ್ 129 ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ್ದರು.

ಭಾರತದ ಪರ ಮಹಿಳಾ ಅಥವಾ ಪುರುಷ ಕ್ರಿಕೆಟ್​​ನಲ್ಲಿ ಏಕದಿನದಲ್ಲಿ ವೇಗವಾಗಿ 5000 ರನ್ ಪೂರೈಸಿದ ದಾಖಲೆ ಕೂಡ ಮಂಧಾನ ಪಾಲಾಗಿದೆ. ಟೀಮ್ ಇಂಡಿಯಾ ಲೆಜೆಂಡ್ ವಿರಾಟ್ ಕೊಹ್ಲಿ ಈ ಮೈಲುಗಲ್ಲಿಗಾಗಿ 114 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಒಟ್ಟಾರೆ ವಿಶ್ವದಾಖಲೆ ಬಾಬರ್ ಅಜಮ್ ಹೆಸರಿನಲ್ಲಿದೆ, ಬಾಬರ್ 97 ಇನ್ನಿಂಗ್ಸ್​ಗಳಲ್ಲಿ, ಹಾಸಿಮ್ ಆಮ್ಲಾ 101 ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ ಮಂಧಾನಗಿಂತ ಮುಂದಿದ್ದಾರೆ.

 ಸ್ಮೃತಿ ಮಂಧಾನ ಮತ್ತೊಂದು ದಾಖಲೆಯನ್ನು ಮುರಿದಿದ್ದಾರೆ. ಮಹಿಳಾ ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು 50 ಪ್ಲಸ್ ರನ್ ಗಳಿಸಿದ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಸ್ಮೃತಿ ಮಂಧಾನ ಪಾತ್ರರಾಗಿದ್ದಾರೆ. ಇಲ್ಲಿಯವರೆಗೆ, ಅವರು 20 ಪಂದ್ಯಗಳಲ್ಲಿ 10 ಬಾರಿ 50 ಪ್ಲಸ್ ರನ್ ಗಳಿಸಿದ್ದಾರೆ. ಈ ಹಿಂದೆ, ಈ ದಾಖಲೆಯನ್ನು ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್ ಹೊಂದಿದ್ದರು. ಅವರು 37 ಪಂದ್ಯಗಳಲ್ಲಿ 9 ಬಾರಿ 50 ಪ್ಲಸ್ ರನ್ ಗಳಿಸಿದ್ದರು. ಸ್ಮೃತಿ ಮಂಧಾನ ಮತ್ತೊಂದು ದಾಖಲೆಯನ್ನು ಮುರಿದಿದ್ದಾರೆ. ಮಹಿಳಾ ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು 50 ಪ್ಲಸ್ ರನ್ ಗಳಿಸಿದ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಸ್ಮೃತಿ ಮಂಧಾನ ಪಾತ್ರರಾಗಿದ್ದಾರೆ. ಇಲ್ಲಿಯವರೆಗೆ, ಅವರು 20 ಪಂದ್ಯಗಳಲ್ಲಿ 10 ಬಾರಿ 50 ಪ್ಲಸ್ ರನ್ ಗಳಿಸಿದ್ದಾರೆ. ಈ ಹಿಂದೆ, ಈ ದಾಖಲೆಯನ್ನು ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್ ಹೊಂದಿದ್ದರು. ಅವರು 37 ಪಂದ್ಯಗಳಲ್ಲಿ 9 ಬಾರಿ 50 ಪ್ಲಸ್ ರನ್ ಗಳಿಸಿದ್ದರು.

ಸ್ಮೃತಿ ಮಂಧಾನ ಮತ್ತೊಂದು ದಾಖಲೆಯನ್ನು ಮುರಿದಿದ್ದಾರೆ. ಮಹಿಳಾ ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು 50 ಪ್ಲಸ್ ರನ್ ಗಳಿಸಿದ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಸ್ಮೃತಿ ಮಂಧಾನ ಪಾತ್ರರಾಗಿದ್ದಾರೆ. ಇಲ್ಲಿಯವರೆಗೆ, ಅವರು 20 ಪಂದ್ಯಗಳಲ್ಲಿ 10 ಬಾರಿ 50 ಪ್ಲಸ್ ರನ್ ಗಳಿಸಿದ್ದಾರೆ. ಈ ಹಿಂದೆ, ಈ ದಾಖಲೆಯನ್ನು ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್ ಹೊಂದಿದ್ದರು. ಅವರು 37 ಪಂದ್ಯಗಳಲ್ಲಿ 9 ಬಾರಿ 50 ಪ್ಲಸ್ ರನ್ ಗಳಿಸಿದ್ದರು.

 ಸ್ಮೃತಿ ಮಂಧಾನ ಅವರ ದಾಖಲೆ ಮುರಿದ ಬ್ಯಾಟಿಂಗ್ ಹೊರತಾಗಿಯೂ, ಭಾರತ ಪಂದ್ಯವನ್ನು ಸೋತಿತು. 331 ರನ್​ಗಳ ಗುರಿಯನ್ನ ಆಸ್ಟ್ರೇಲಿಯಾ ತಂಡ ನಾಯಕಿ ಮತ್ತು ಆರಂಭಿಕ ಆಟಗಾರ್ತಿ ಅಲಿಸಾ ಹೀಲಿ (107 ಎಸೆತಗಳಲ್ಲಿ 142; 21 ಬೌಂಡರಿ, 3 ಸಿಕ್ಸರ್) ಬಿರುಸಿನ ಆಟದ ನೆರವಿನಿಂದ ಯಶಸ್ವಿಯಾಗಿ ಬೆನ್ನಟ್ಟಿತು. ಕಳೆದ ಮೂರು ಪಂದ್ಯಗಳಲ್ಲಿ ಹೆಚ್ಚು ರನ್ ಗಳಿಸದ ಅಲಿಸಾ, ಭಾರತದ ವಿರುದ್ಧ ಅದ್ಭುತ ಪ್ರದರ್ಶನ ನೀಡಿದರು. ಸ್ಮೃತಿ ಮಂಧಾನ ಅವರ ದಾಖಲೆ ಮುರಿದ ಬ್ಯಾಟಿಂಗ್ ಹೊರತಾಗಿಯೂ, ಭಾರತ ಪಂದ್ಯವನ್ನು ಸೋತಿತು. 331 ರನ್​ಗಳ ಗುರಿಯನ್ನ ಆಸ್ಟ್ರೇಲಿಯಾ ತಂಡ ನಾಯಕಿ ಮತ್ತು ಆರಂಭಿಕ ಆಟಗಾರ್ತಿ ಅಲಿಸಾ ಹೀಲಿ (107 ಎಸೆತಗಳಲ್ಲಿ 142; 21 ಬೌಂಡರಿ, 3 ಸಿಕ್ಸರ್) ಬಿರುಸಿನ ಆಟದ ನೆರವಿನಿಂದ ಯಶಸ್ವಿಯಾಗಿ ಬೆನ್ನಟ್ಟಿತು. ಕಳೆದ ಮೂರು ಪಂದ್ಯಗಳಲ್ಲಿ ಹೆಚ್ಚು ರನ್ ಗಳಿಸದ ಅಲಿಸಾ, ಭಾರತದ ವಿರುದ್ಧ ಅದ್ಭುತ ಪ್ರದರ್ಶನ ನೀಡಿದರು.

ಸ್ಮೃತಿ ಮಂಧಾನ ಅವರ ದಾಖಲೆ ಮುರಿದ ಬ್ಯಾಟಿಂಗ್ ಹೊರತಾಗಿಯೂ, ಭಾರತ ಪಂದ್ಯವನ್ನು ಸೋತಿತು. 331 ರನ್​ಗಳ ಗುರಿಯನ್ನ ಆಸ್ಟ್ರೇಲಿಯಾ ತಂಡ ನಾಯಕಿ ಮತ್ತು ಆರಂಭಿಕ ಆಟಗಾರ್ತಿ ಅಲಿಸಾ ಹೀಲಿ (107 ಎಸೆತಗಳಲ್ಲಿ 142; 21 ಬೌಂಡರಿ, 3 ಸಿಕ್ಸರ್) ಬಿರುಸಿನ ಆಟದ ನೆರವಿನಿಂದ ಯಶಸ್ವಿಯಾಗಿ ಬೆನ್ನಟ್ಟಿತು. ಕಳೆದ ಮೂರು ಪಂದ್ಯಗಳಲ್ಲಿ ಹೆಚ್ಚು ರನ್ ಗಳಿಸದ ಅಲಿಸಾ, ಭಾರತದ ವಿರುದ್ಧ ಅದ್ಭುತ ಪ್ರದರ್ಶನ ನೀಡಿದರು.

ಆಸ್ಟ್ರೇಲಿಯಾ 49 ಓವರ್‌ಗಳಲ್ಲಿ 331 ರನ್ ಗಳಿಸಿ ಜಯ ಸಾಧಿಸಿತು. ಕೊನೆಯಲ್ಲಿ ಹೀಲಿ ಔಟಾದರೂ, ಆಶ್ ಗಾರ್ಡ್ನರ್ (45), ಪೆರ್ರಿ (47 ನಾಟ್ ಔಟ್), ಸೋಫಿ (18), ಮತ್ತು ಗಾರ್ತ್ (14 ನಾಟ್ ಔಟ್) ಪಂದ್ಯವನ್ನು ಮುಗಿಸಿದರು. ಲಿಚ್‌ಫೀಲ್ಡ್ (40) ಕೂಡ ಅಮೋಘ ಪ್ರದರ್ಶನ ನೀಡಿದರು. ಈ ಪಂದ್ಯದಲ್ಲಿ ಅಲಿಸಾ ಹೀಲಿ ಫಾರ್ಮ್‌ಗೆ ಮರಳಿರುವುದು ಆಸ್ಟ್ರೇಲಿಯಾಕ್ಕೆ ಒಳ್ಳೆಯ ಬೆಳವಣಿಗೆತಾಗಿದೆ.