Last Updated:
ದಕ್ಷಿಣ ಆಫ್ರಿಕಾ ವಿರುದ್ಧದ ಗೆಲುವಿನಿಂದ ಪಾಕಿಸ್ತಾನ 12 ಪಾಯಿಂಟ್ಸ್ ಸಂಗ್ರಹಿಸಿ, WTC ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೇರಿದ್ದು, ಶೇ. 100ರ ಗೆಲುವಿನ ಶೇಕಡಾವಾರು ಸಾಧಿಸಿದೆ. ನಾಯಕ ಶಾನ್ ಮಸೂದ್ ಅವರ ನಾಯಕತ್ವದಲ್ಲಿ ಈ ಗೆಲುವು ತಂಡಕ್ಕೆ ಹೊಸ ಉತ್ಸಾಹ ನೀಡಿದ್ದು, ಪಾಕ್ ಮೊದಲ ಟೆಸ್ಟ್‌ನಿಂದಲೇ ತಮ್ಮ WTC ಅಭಿಯಾನವನ್ನು ಉತ್ತಮವಾಗಿ ಆರಂಭಿಸಿದೆ.