ಈ ಬಾರಿ, ಏಷ್ಯನ್ ತಂಡಗಳು ಭಾರತ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಜೊತೆಗೆ ಇನ್ನೂ ಎರಡು ತಂಡಗಳನ್ನು ಒಳಗೊಂಡಿರುತ್ತವೆ. ಈ ತಂಡಗಳು ಇತ್ತೀಚೆಗೆ ಟಿ20 ವಿಶ್ವಕಪ್ಗೆ ಅರ್ಹತೆ ಪಡೆದ ನೇಪಾಳ ಮತ್ತು ಓಮನ್. ಅಂದರೆ ಏಷ್ಯಾದಿಂದ ಏಳು ತಂಡಗಳು ಈ ಬಾರಿ ಆಡಲಿವೆ. ಏಷ್ಯಾ ಫೆಸಿಪಿಕ್ಸ್ ಕ್ವಾಲಿಫೈಯರ್ ವಿಭಾಗದಲ್ಲಿ ಯುಎಇ ಅಥವಾ ಪಾನ್ ತಂಡಗಳು ಉಳಿದ ಒಂದು ಸ್ಥಾನಕ್ಕಾಗಿ ಪೈಪೋಟಿ ನಡೆಯಲಿದೆ.