IND vs AUS: ಆಸ್ಟ್ರೇಲಿಯಾದಲ್ಲಿ ಟೀಮ್ ಇಂಡಿಯಾ ಕಳಪೆ ದಾಖಲೆ! ಗಿಲ್​ ನೇತೃತ್ವದಲ್ಲಿದ್ರೂ ಬದಲಾಗುತ್ತಾ ಭಾರತದ ಅದೃಷ್ಟ? | India vs Australia ODI Rivalry: Head-to-Head Stats and Records Ahead of Perth Showdown | ಕ್ರೀಡೆ

 2012 ರಲ್ಲಿ, ಭಾರತ ತಂಡವು ಆಸ್ಟ್ರೇಲಿಯಾದಲ್ಲಿ ತನ್ನ ಮೊದಲ ದ್ವಿಪಕ್ಷೀಯ ಏಕದಿನ ಸರಣಿಯನ್ನು ಆಡಿತು, ಅಲ್ಲಿ ಐದು ಪಂದ್ಯಗಳಲ್ಲಿ 1-4ರ ಅಂತರದಲ್ಲಿ ಸೋತಿತು. ಭಾರತ ತಂಡವು ಆಸ್ಟ್ರೇಲಿಯಾದಲ್ಲಿ ಮೂರು ಏಕದಿನ ಸರಣಿಗಳನ್ನು ಆಡಿದ್ದು, ಒಮ್ಮೆ ಸರಣಿಯನ್ನು ಗೆದ್ದಿದೆ. 2019 ರಲ್ಲಿ, ಭಾರತ ತಂಡವು ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿತು. ಧೋನಿ ಮೂರು ಅರ್ಧಶತಕ ಸಿಡಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.