8 ರನ್​ಗಳಿಸಿದ್ರೂ ಗಂಗೂಲಿ ಹಿಂದಿಕ್ಕಿ ವಿಶೇಷ ದಾಖಲೆ ಬರೆದ ರೋಹಿತ್ ಶರ್ಮಾ! ಈ ಸಾಧನೆ ಮಾಡಿದ 5ನೇ ಓಪನರ್

8 ರನ್​ಗಳಿಸಿದ್ರೂ ಗಂಗೂಲಿ ಹಿಂದಿಕ್ಕಿ ವಿಶೇಷ ದಾಖಲೆ ಬರೆದ ರೋಹಿತ್ ಶರ್ಮಾ! ಈ ಸಾಧನೆ ಮಾಡಿದ 5ನೇ ಓಪನರ್

ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಕೇವಲ 8 ರನ್‌ಗಳಿಗೆ ಔಟಾದರು. 224 ದಿನಗಳ ನಂತರ ರೋಹಿತ್ ಟೀಮ್ ಇಂಡಿಯಾಕ್ಕೆ ಮರಳಿ ಎರಡಂಕಿ ತಲುಪಲು ವಿಫಲರಾದರು. ಆದರೂ ಅವರು ವಿಶೇಷ ದಾಖಲೆ ಬರೆದಿದ್ದಾರೆ.