PKL 2025: ಪ್ರೋ ಕಬಡ್ಡಿ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಪ್ಲೇಆಫ್‌ ಪ್ರವೇಶಿಸಿದ ತಂಡ ಯಾವುದು? ಎಲ್ಲಾ ತಂಡಗಳ ಸಾಧನೆ ಇಲ್ಲಿವೆ | Most Successful Teams in PKL Playoffs: A Statistical Breakdown | ಕ್ರೀಡೆ

PKL 2025: ಪ್ರೋ ಕಬಡ್ಡಿ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಪ್ಲೇಆಫ್‌ ಪ್ರವೇಶಿಸಿದ ತಂಡ ಯಾವುದು? ಎಲ್ಲಾ ತಂಡಗಳ ಸಾಧನೆ ಇಲ್ಲಿವೆ | Most Successful Teams in PKL Playoffs: A Statistical Breakdown | ಕ್ರೀಡೆ
 <br />ಪುಣೇರಿ ಪಲ್ಟನ್ 3,4,5,8,9,10,12ನೇ ಸೀಸನ್‌ಗಳಲ್ಲಿ ಪ್ಲೇ ಆಫ್​ ಸ್ಥಾನ ಪಡೆದುಕೊಂಡಿದ್ದು, ಮಹಾರಾಷ್ಟ್ರದ ಕಬಡ್ಡಿ ಶಕ್ತಿಯನ್ನು ತೋರಿಸಿದೆ. ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ಯುಪಿ ಯೋಧಾಸ್ ತಲಾ 6 ಬಾರಿ ಪ್ಲೇಆಫ್‌ಗಳನ್ನು ತಲುಪಿ, ಈ ಪಟ್ಟಿಯಲ್ಲಿ ಆರನೇ ಸ್ಥಾನಗಳಲ್ಲಿದ್ದಾರೆ.<br />ಜೈಪುರ್ 1,4,9,10,11,12ನೇ ಸೀಸನ್‌ಗಳಲ್ಲಿ ತಲುಪಿದರೆ, ಯುಪಿ ಯೋಧಾಸ್ 5,6,7,8,9,11ನೇ ಸೀಸನ್‌ಗಳಲ್ಲಿ ಈ ಸಾಧನೆ ಮಾಡಿದೆ.

ಪುಣೇರಿ ಪಲ್ಟನ್ 3,4,5,8,9,10,12ನೇ ಸೀಸನ್‌ಗಳಲ್ಲಿ ಪ್ಲೇ ಆಫ್​ ಸ್ಥಾನ ಪಡೆದುಕೊಂಡಿದ್ದು, ಮಹಾರಾಷ್ಟ್ರದ ಕಬಡ್ಡಿ ಶಕ್ತಿಯನ್ನು ತೋರಿಸಿದೆ. ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ಯುಪಿ ಯೋಧಾಸ್ ತಲಾ 6 ಬಾರಿ ಪ್ಲೇಆಫ್‌ಗಳನ್ನು ತಲುಪಿ, ಈ ಪಟ್ಟಿಯಲ್ಲಿ ಆರನೇ ಸ್ಥಾನಗಳಲ್ಲಿದ್ದಾರೆ.ಜೈಪುರ್ 1,4,9,10,11,12ನೇ ಸೀಸನ್‌ಗಳಲ್ಲಿ ತಲುಪಿದರೆ, ಯುಪಿ ಯೋಧಾಸ್ 5,6,7,8,9,11ನೇ ಸೀಸನ್‌ಗಳಲ್ಲಿ ಈ ಸಾಧನೆ ಮಾಡಿದೆ.