IND vs AUS T20 Match: ಭಾರತ vs ಆಸ್ಟ್ರೇಲಿಯಾ ಟಿ-20 ಸರಣಿ, ಪಂದ್ಯದ ಸಮಯ ಬದಲಾವಣೆ; ಯಾವಾಗ?

IND vs AUS T20 Match: ಭಾರತ vs ಆಸ್ಟ್ರೇಲಿಯಾ ಟಿ-20 ಸರಣಿ, ಪಂದ್ಯದ ಸಮಯ ಬದಲಾವಣೆ; ಯಾವಾಗ?

IND vs AUS: ಕ್ರಿಕೆಟ್ ಅಭಿಮಾನಿಗಳಿಗೆ ಒಂದು ದೊಡ್ಡ ಗೊಂದಲ ಶುರುವಾಗಿದೆ. ಅದು ಮ್ಯಾಚ್ ಟೈಮಿಂಗ್ಸ್ ಬಗ್ಗೆ! ಹೌದು, ಆಸ್ಟ್ರೇಲಿಯಾ ಸಮಯ ನಮಗಿಂತ ಎರಡೂವರೆಯಿಂದ ಐದೂವರೆ ಗಂಟೆಗಳವರೆಗೆ ಮುಂದೆ ಇರುತ್ತದೆ.