IND W vs AUS W : ಈಕೆಗೆ ಎಲ್ರೂ ಸಾರಿ ಕೇಳ್ಬೇಕು! ನಿನ್ನೆಯ ಪಂದ್ಯದಲ್ಲಿ ಶಿವ ತಾಂಡವ ಆಡಿದ್ರು, ಇಲ್ಲದಿದ್ರೆ ಗೆಲುವು ಕಷ್ಟವಾಗ್ತಿತ್ತು!Women’s World Cup 2025: Harmanpreet Kaur’s Crucial Knock Leads India to Victory Over Australia in Semifinal | ಕ್ರೀಡೆ

 ಆದರೆ, ನಮ್ಮ ಹುಡುಗಿಯರ ಪ್ಲ್ಯಾನ್ ಬೇರೆಯೇ ಇತ್ತು. ಅದರಲ್ಲೂ ಜೆಮಿಮಾ ರೊಡ್ರಿಗಸ್ ಆಡಿದ ಆಟ ಇದೆಯಲ್ಲಾ, ಅದನ್ನು ಮರೆಯೋಕೆ ಸಾಧ್ಯವೇ ಇಲ್ಲ. 134 ಬಾಲ್‌ನಲ್ಲಿ 127 ರನ್, ಅದೂ ನಾಟ್ ಔಟ್! ಕೊನೆಯವರೆಗೂ ಕ್ರೀಸ್‌ನಲ್ಲಿ ನಿಂತು, ಆಸ್ಟ್ರೇಲಿಯಾ ಬೌಲರ್‌ಗಳನ್ನು ಬೆಂಡೆತ್ತಿ, ತಂಡವನ್ನು ಗೆಲುವಿನ ದಡ ಸೇರಿಸಿದರು. ಈಗ ದೇಶದ ಮೂಲೆ ಮೂಲೆಯಲ್ಲೂ 'ಜೆಮಿಮಾ... ಜೆಮಿಮಾ...' ಅನ್ನೋ ಜಪ ಶುರುವಾಗಿದೆ.

ಆದರೆ, ನಮ್ಮ ಹುಡುಗಿಯರ ಪ್ಲ್ಯಾನ್ ಬೇರೆಯೇ ಇತ್ತು. ಅದರಲ್ಲೂ ಜೆಮಿಮಾ ರೊಡ್ರಿಗಸ್ ಆಡಿದ ಆಟ ಇದೆಯಲ್ಲಾ, ಅದನ್ನು ಮರೆಯೋಕೆ ಸಾಧ್ಯವೇ ಇಲ್ಲ. 134 ಬಾಲ್‌ನಲ್ಲಿ 127 ರನ್, ಅದೂ ನಾಟ್ ಔಟ್! ಕೊನೆಯವರೆಗೂ ಕ್ರೀಸ್‌ನಲ್ಲಿ ನಿಂತು, ಆಸ್ಟ್ರೇಲಿಯಾ ಬೌಲರ್‌ಗಳನ್ನು ಬೆಂಡೆತ್ತಿ, ತಂಡವನ್ನು ಗೆಲುವಿನ ದಡ ಸೇರಿಸಿದರು. ಈಗ ದೇಶದ ಮೂಲೆ ಮೂಲೆಯಲ್ಲೂ ‘ಜೆಮಿಮಾ… ಜೆಮಿಮಾ…’ ಅನ್ನೋ ಜಪ ಶುರುವಾಗಿದೆ.