ನಮ್ಮ ಸೋಲಿಗೆ ಅದೊಂದೇ ಕಾರಣ! ತವರಿನಲ್ಲಿ ಆರ್​ಸಿಬಿ ಪರಾಜಯಕ್ಕೆ ಕಾರಣ ಬಹಿರಂಗಪಡಿಸಿದ RCB ನಾಯಕ ಪಾಟಿದಾರ್

ನಮ್ಮ ಸೋಲಿಗೆ ಅದೊಂದೇ ಕಾರಣ! ತವರಿನಲ್ಲಿ ಆರ್​ಸಿಬಿ ಪರಾಜಯಕ್ಕೆ ಕಾರಣ ಬಹಿರಂಗಪಡಿಸಿದ RCB ನಾಯಕ ಪಾಟಿದಾರ್

ಪಂದ್ಯದ ಸೋಲಿನ ಕುರಿತು ಮಾತನಾಡಿದ ನಾಯಕ ರಜತ್ ಪಾಟಿದಾರ್, ಯಾವ ಯಾವ ಅಂಶಗಳು ಸೋಲಿಗೆ ಕಾರಣ ಎಂಬುದನ್ನು ತಿಳಿಸಿದರು. ಅದರಲ್ಲೂ ಪ್ರಮುಖವಾಗಿ ಅವರು ಪಾಯಿಂಟ್ ಮಾಡಿ ಒಂದು ಅಂಶವನ್ನು ಎತ್ತಿ ತೋರಿಸಿದ್ದಾರೆ.