Artificial Inteligence: ಪ್ರತಿಯೊಂದಕ್ಕೂ AI ಬಳಸುತ್ತಿದ್ದಿರಾ? ಇಂದೇ ಸ್ಟಾಪ್ ಮಾಡಿ! ಇಲ್ಲದಿದ್ರೆ ಕೃತಕ ಬುದ್ಧಿಮತ್ತೆ ನಿಮ್ಮ ‘ಬುದ್ಧಿ’ಯನ್ನೇ ಕಸಿದುಕೊಳ್ಳುತ್ತೆ! | are you using ai for everything stop today otherwise artificial intelligence will steal your intelligence | Tech Trend

ಇದು ತಾಂತ್ರಿಕ ಜಗತ್ತು, ಟೆಕ್ನಾಲಜಿ ಅನ್ನೋದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಮೊಬೈಲ್, ಕಂಪ್ಯೂಟರ್, ಲ್ಯಾಪ್ಟಾಪ್, ಹೀಗೆ ಸಾಕಷ್ಟು ಗ್ಯಾಡ್ಜೆಟ್ಗಳನ್ನ ಮನುಷ್ಯರು ದಿನ ನಿತ್ಯ ಬಳಸುತ್ತಾರೆ. ಇಂದಿನ ತಾಂತ್ರಿಕ ಜಗತ್ತಿನಲ್ಲಿ, ಕೃತಕ ಬುದ್ಧಿಮತ್ತೆ (AI) ನಮ್ಮ ಜೀವನದ ಒಂದು ಭಾಗವಾಗಿ ಹೋಗಿದೆ.