Dharmasthala: ಮಹಾಮಸ್ತಾಭಿಷೇಕ ಮಿಸ್‌ ಮಾಡ್ಕೊಂಡಿದ್ರೆ ಈ ದಿನ ಧರ್ಮಸ್ಥಳಕ್ಕೆ ಬರಲೇಬೇಕು!ಪ್ರತೀ ವರ್ಷ ನಡೆಯುತ್ತೆ ಈ ಉತ್ಸವ!

Dharmasthala: ಮಹಾಮಸ್ತಾಭಿಷೇಕ ಮಿಸ್‌ ಮಾಡ್ಕೊಂಡಿದ್ರೆ ಈ ದಿನ ಧರ್ಮಸ್ಥಳಕ್ಕೆ ಬರಲೇಬೇಕು!ಪ್ರತೀ ವರ್ಷ ನಡೆಯುತ್ತೆ ಈ ಉತ್ಸವ!

ಧರ್ಮಸ್ಥಳ ರತ್ನಗಿರಿಯಲ್ಲಿ ಭಗವಾನ್ ಬಾಹುಬಲಿಸ್ವಾಮಿ ಮೂರ್ತಿಗೆ 44ನೇ ಪಾದಾಭಿಷೇಕ ಜರುಗಿತು. ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ಡಿ. ವೀರೇಂದ್ರ ಹೆಗ್ಗಡೆ ಉಪಸ್ಥಿತಿ, 218 ಕಲಶಗಳಿಂದ ಜಲಾಭಿಷೇಕದ ವಿವರ ಇಲ್ಲಿದೆ