ಕ್ರಿಕೆಟ್ ಪಂದ್ಯಗಳಲ್ಲಿ, ವಿಶೇಷವಾಗಿ ಏಕದಿನ ಮತ್ತು ಟೆಸ್ಟ್ ಪಂದ್ಯಗಳಂತಹ ದೀರ್ಘಕಾಲದ ಆಟಗಳಲ್ಲಿ, ಆಟಗಾರರು ತಮ್ಮ ಎನರ್ಜಿಯನ್ನು ಕಾಪಾಡಿಕೊಳ್ಳಲು ಮತ್ತು ಸುಸ್ತಾಗದಂತೆ ತಡೆಯಲು ಆಟದ ಮಧ್ಯದಲ್ಲಿ ಬಾಳೆಹಣ್ಣು ತಿನ್ನುವುದನ್ನು ನೀವು ಗಮನಿಸಿರಬಹುದು. ವಿರಾಟ್ ಕೊಹ್ಲಿ, ಎಂ.ಎಸ್. ಧೋನಿ ಸೇರಿದಂತೆ ಹಲವು ಕ್ರಿಕೆಟ್ ಆಟಗಾರರು ಇದೇ ಅಭ್ಯಾಸ ಹೊಂದಿರುತ್ತಾರೆ. ಹಾಗಿದ್ರೆ ಇದರ ಹಿಂದಿನ ಕಾರಣ ಏನು ಎಂಬುದು ಇಲ್ಲಿದೆ ಓದಿ.
ಕ್ರಿಕೆಟರ್ಸ್ ಗ್ರೌಂಡ್ನಲ್ಲೇ ಬಾಳೆಹಣ್ಣು ತಿನ್ನೋದ್ಯಾಕೆ? ಇದು ನಾರ್ಮಲ್ ಅಲ್ಲ, ಹಿಂದಿದೆ ಅಸಲಿ ಸತ್ಯ!
