Preethiya Parivala: ಕಾಲ್ಪನಿಕ ಕಥೆಯಂತೇನೆ ಇದೆ ಕೆ.ಎಲ್.ರಾಹುಲ್-ಅಥಿಯಾ ಶೆಟ್ಟಿ ಸಕ್ಸಸ್‌ಫುಲ್ ಲವ್ ಸ್ಟೋರಿ! | Preethiya Parivala KL Rahul Athiya Shetty Successful Love Story

Preethiya Parivala: ಕಾಲ್ಪನಿಕ ಕಥೆಯಂತೇನೆ ಇದೆ ಕೆ.ಎಲ್.ರಾಹುಲ್-ಅಥಿಯಾ ಶೆಟ್ಟಿ ಸಕ್ಸಸ್‌ಫುಲ್ ಲವ್ ಸ್ಟೋರಿ! | Preethiya Parivala KL Rahul Athiya Shetty Successful Love Story

Last Updated:

ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಹಾಗೂ ಕ್ರಿಕೆಟರ್ ಕೆ.ಎಲ್.ರಾಹುಲ್ ಲವ್ ಸ್ಟೋರಿ ಸಿಂಪಲ್ ಆಗಿದೆ. ಅಷ್ಟೆ ಇಂಟ್ರಸ್ಟಿಂಗ್ ಆಗಿಯೂ ಇದೆ. ಒಂದು ಕಾಲ್ಪನಿಕ ಕಥೆಯ ರೀತಿನೇ ಇವರ ಲವ್ ಸ್ಟೋರಿ ಇದೆ. ಅಷ್ಟೆ ಅದ್ಭುತವಾಗಿಯೇ ಈ ಲವ್ ಸ್ಟೋರಿ ಸಕ್ಸಸ್ ಕೂಡ ಆಗಿದೆ. ಈ ಸ್ಟೋರಿಯ ಇನ್ನಷ್ಟು ವಿವರ ಇಲ್ಲಿದೆ ಓದಿ.

ಕಾಲ್ಪನಿಕ ಕಥೆಯಂತೇನೆ ಇದೆ ಕೆ.ಎಲ್.ರಾಹುಲ್-ಅಥಿಯಾ ಶೆಟ್ಟಿ ಸಕ್ಸಸ್‌ಫುಲ್ ಲವ್ ಸ್ಟೋರಿಕಾಲ್ಪನಿಕ ಕಥೆಯಂತೇನೆ ಇದೆ ಕೆ.ಎಲ್.ರಾಹುಲ್-ಅಥಿಯಾ ಶೆಟ್ಟಿ ಸಕ್ಸಸ್‌ಫುಲ್ ಲವ್ ಸ್ಟೋರಿ
ಕಾಲ್ಪನಿಕ ಕಥೆಯಂತೇನೆ ಇದೆ ಕೆ.ಎಲ್.ರಾಹುಲ್-ಅಥಿಯಾ ಶೆಟ್ಟಿ ಸಕ್ಸಸ್‌ಫುಲ್ ಲವ್ ಸ್ಟೋರಿ

ಕ್ರಿಕೆಟರ್ ಕೆ.ಎಲ್.ರಾಹುಲ್ (KL Rahul) ಮತ್ತು ಅಥಿಯಾ ಶೆಟ್ಟಿ (Athiya Shetty) ಇಂಟ್ರಸ್ಟಿಂಗ್ ಆಗಿದೆ. ತುಂಬಾನೆ ಸೌಂಡ್ ಇಲ್ಲ. ಸಿಕ್ಕಾಪಟ್ಟೆ ಗಾಸಿಪ್ ಕೂಡ ಇಲ್ಲ. ಆದರೆ, ಲವ್ ಮಾತ್ರ ಇತ್ತು. ಅದು ಹೆಚ್ಚು ವೈರಲ್ ಕೂಡ ಆಗಿರಲಿಲ್ಲ. ಆದರೆ, ಥೈಲ್ಯಾಂಡ್‌ ಅಲ್ಲಿ ಇವರು ಒಟ್ಟಿಗೆ ಕಾಣಿಸಿಕೊಂಡರು. ಇವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದವು. ಅಲ್ಲಿಂದಲೇ ಇವರ ಲವ್ ಸ್ಟೋರಿ (Love Story) ವಿಚಾರ ಚರ್ಚೆ ಆಯಿತು. ಕಾಲ್ಪನಿಕ ಕಥೆ ಅಂತೀವಲ್ಲ. ಆ ರೀತಿನೇ ಇವರ ಲವ್ ಸ್ಟೋರಿ ಇತ್ತು. ಆದರೆ, ಅಥಿಯಾ ಶೆಟ್ಟಿ ತಂದೆ ನಟ ಸುನಿಲ್ ಶೆಟ್ಟಿ (Sunil Shetty) ಈ ಜೋಡಿಯ ಲವ್ ಸ್ಟೋರಿಗೆ ಗ್ರೀನ್ ಸಿಗ್ನಲ್ ಕೊಟ್ಟೇ ಬಿಟ್ಟರು. ಅಲ್ಲಿಗೆ ಈ ಜೋಡಿಯ ಲವ್ ಸಕ್ಸಸ್ ಆಯಿತು. ಮದುವೆ ಕೂಡ ಆಯಿತು. ಇದೀಗ ಇವರಿಗೆ ಹೆಣ್ಣು ಮಗು ಕೂಡ ಹುಟ್ಟಿದೆ. ಈ ಜೋಡಿಯ ಲವ್ ಸ್ಟೋರಿಯ ಇನ್ನಷ್ಟು ಇಂಟ್ರಸ್ಟಿಂಗ್ ವಿಚಾರ ಇಲ್ಲಿದೆ ಓದಿ.

ಅಥಿಯಾ-ಕೆ.ಎಲ್.ರಾಹುಲ್ ಲವ್ಲಿ ಸ್ಟೋರಿ

ಕೆ.ಎಲ್.ರಾಹುಲ್ ಹಾಗೂ ಅಥಿಯಾ ಶೆಟ್ಟಿ ಲವ್ ಅಲ್ಲಿ ಇದ್ದಾರೆ ಅನ್ನೋದೇ ಡೌಟ್ ಇತ್ತು. ಇವರು ಅದನ್ನ ಎಲ್ಲೂ ಪಬ್ಲಿಕ್ ಮಾಡಿರಲಿಲ್ಲ. ಹೆಚ್ಚಾಗಿ ಒಟ್ಟಿಗೆ ಹೊರಗಡೆ ಕೂಡ ಕಾಣಿಸುತ್ತಿರಲಿಲ್ಲ. ಆದರೆ, ಡಿಸೈನರ್ ವಿಕ್ರಮ್ ಫಡ್ನಿಸ್ ಇದರ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಿದ್ದರು.

Preethiya Parivala KL Rahul Athiya Shetty Successful Love Story

ಇನ್ಸ್ಟಾಗ್ರಾಮ್ ಅಲ್ಲಿ ಲವ್ ಕನ್ಫರ್ಮ್

ಸೋಷಿಯಲ್ ಮೀಡಿಯಾದಲ್ಲಿ ಆ ಒಂದು ದಿನ ವಿಕ್ರಮ್ ಫಡ್ನಿಸ್ ಲವ್ ವಿಚಾರವಾಗಿಯೆ ಅಥಿಯಾ ಶೆಟ್ಟಿ ಕಾಲೆಳೆದಿದ್ದರು. ಆಗಲೇ ಅಥಿಯಾ ಮತ್ತು ಕೆ.ಎಲ್.ರಾಹುಲ್ ನಡುವೆ ಲವ್ ಇದೆ ಅನ್ನೋ ಡೌಟ್ ಶುರು ಆಯಿತು. ಆದರೆ, ಕೆ.ಎಲ್. ರಾಹುಲ್ ಈ ಒಂದು ಲವ್ ಸ್ಟೋರಿಯನ್ನ ಕನ್ಫರ್ಮ್ ಮಾಡಿದರು ನೋಡಿ.

ಇದನ್ನೂ ಓದಿ: Arjun Janya: ಬಾಳು ಬೆಳಗುಂದಿಗೆ ಸಿನಿಮಾದಲ್ಲಿ ಹಾಡಲು ಚಾನ್ಸ್ ಕೊಟ್ಟ ಅರ್ಜುನ್ ಜನ್ಯ, ಆ ಚಿತ್ರ ಯಾವುದು?

ಇನ್ಸ್ಟಾಗ್ರಾಮ್ ಅಲ್ಲಿ ಲವ್ ಕನ್ಫರ್ಮ್

ಕೆ.ಎಲ್.ರಾಹುಲ್ ತಮ್ಮ ಲವ್ ಅನ್ನ ಕನ್ಫರ್ಮ್ ಮಾಡಿದರು. 2021 ರಲ್ಲಿ ಅತಿಯಾ ಶೆಟ್ಟಿ ಜನ್ಮ ದಿನಕ್ಕೆ ವಿಶ್ ಮಾಡಿದರು. ಹಾಗೇನೆ ತಮ್ಮ ಒಂದು ರೋಮ್ಯಾಂಟಿಕ್ ಫೋಟೋ ಕೂಡ ಶೇರ್ ಮಾಡಿದ್ದರು. ಅಂದಿನಿಂದಲೇ ಈ ಜೋಡಿಯ ಲವ್ ಸ್ಟೋರಿ ನಿಜ ಅನ್ನೋದು ಎಲ್ಲರಿಗೂ ತಿಳಿಯಿತು ಬಿಡಿ.

Preethiya Parivala KL Rahul Athiya Shetty Successful Love Story

2023 ರಲ್ಲಿ ರಾಹುಲ್-ಅಥಿಯಾ ಮ್ಯಾರೇಜ್

ಈ ಒಂದು ಅಧಿಕೃತ ಲವ್ಲಿ ಘೋಷಣೆ ಬಳಿಕ ಇಬ್ಬರೂ ಜೊತೆ ಜೊತೆಯಾಗಿಯೆ ಕಾಣಿಸೋಕೆ ಶುರು ಮಾಡಿದರು. ಅಥಿಯಾ ಶೆಟ್ಟಿ ಸಹೋದರ ಅಹಾನ್ ಶೆಟ್ಟಿ ಅಭಿನಯದ ತಡಪ್ ಚಿತ್ರದ ಸ್ಕ್ರೀನಿಂಗ್ ಅಲ್ಲೂ ಕಾಣಿಸಿಕೊಂಡರು.

ಇದನ್ನೂ ಓದಿ: Yajamana Movie: ರಶ್ಮಿಕಾ-ದರ್ಶನ್ ಜೋಡಿಯ ಸೂಪರ್ ಹಿಟ್ ಸಿನಿಮಾ ನಾಳೆಯೇ ಈ ವಾಹಿನಿಯಲ್ಲಿ ಪ್ರಸಾರ! ಟೈಮಿಂಗ್‌ ಏನು ಗೊತ್ತಾ?

2023 ರಲ್ಲಿ ರಾಹುಲ್-ಅಥಿಯಾ ಮ್ಯಾರೇಜ್

ಕೆ.ಎಲ್.ರಾಹುಲ್ ಹಾಗೂ ಅಥಿಯಾ ಶೆಟ್ಟಿ ಲವ್ ಸಕ್ಸಸ್ ಆಯಿತು. 2023 ರಂದು ಈ ಜೋಡಿ ದಾಂಪತ್ಯ ಜೀವನಕ್ಕೂ ಕಾಲಿಟ್ಟಿತು. ಮುಂಬೈನ ಸುನಿಲ್ ಶೆಟ್ಟಿ ಅವರ ಖಂಡಾಲಾ ಫಾರ್ಮ್ ಹೌಸ್ ಅಲ್ಲಿಯೇ ಇವರ ಮದುವೆ ಆಯಿತು. ಕುಟುಂಬದ ಸದಸ್ಯರು ಮತ್ತು ಆಪ್ತರು ಮಾತ್ರ ಈ ಒಂದು ಮದುವೆಯಲ್ಲಿ ಭಾಗಿ ಆಗಿದ್ದರು.

ಮದುವೆ ಆಗಿ ಎರಡು ವರ್ಷದ ಬಳಿಕ ಅಥಿಯಾ ಶೆಟ್ಟಿ ಹೆಣ್ಣು ಮಗುವಿಗೂ ಜನ್ಮ ಕೊಟ್ಟಿದ್ದಾರೆ. ಕಳೆದ ತಿಂಗಳು ಮಾರ್ಚ್‌-24 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ, ಕೆ.ಎಲ್.ರಾಹುಲ್ ಪತ್ನಿ ಡೆಲಿವರಿ ಇರೋದ್ರಿಂದಲೇ ಜೊತೆಗೆ ಇರಬೇಕು ಅಂತಲೇ ದೆಹಲಿ ಕ್ಯಾಪಿಟಲ್ಸ್ ಮೊದಲ ಐಪಿಎಲ್‌ ಪಂದ್ಯವನ್ನು ಮಿಸ್ ಮಾಡಿಕೊಂಡಿದ್ದಾರೆ. ಹೀಗೆ ಇವರ ಈ ಲವ್ ಸ್ಟೋರಿ, ಮ್ಯಾರೇಜ್ ಸ್ಟೋರಿ ಸಕ್ಸಸ್‌ಫುಲ್ ಆಗಿಯೇ ಸಾಗುತ್ತಿದೆ ಅಂತಲೇ ಹೇಳಬಹುದು.

ಕನ್ನಡ ಸುದ್ದಿ/ ನ್ಯೂಸ್/ಮನರಂಜನೆ/

Preethiya Parivala: ಸಿನಿಮಾ ಮೀರಿಸೋ ಕೆಎಲ್ ರಾಹುಲ್-ಅಥಿಯಾ ಶೆಟ್ಟಿ ಲವ್ ಸ್ಟೋರಿ! ಖ್ಯಾತ ಕ್ರಿಕೆಟಿಗನಿಗೆ ಬೋಲ್ಡ್ ಆಗಿದ್ದು ಹೇಗೆ ಶೆಟ್ಠಿ ಫ್ಯಾಮಿಲಿ ಹುಡುಗಿ?